Women’s World Cup 2025: ರೊಡ್ರಿಗಸ್ ಅದ್ಭುತ ಶತಕ, ಆಸ್ಟ್ರೇಲಿಯಾವನ್ನು ಮಣಿಸಿದ ಭಾರತ ಫೈನಲ್‌ಗೆ ಪ್ರವೇಶ
ಐಸಿಸಿ ಮಹಿಳಾ ವಿಶ್ವಕಪ್ 2025ರ ಎರಡನೇ ಸೆಮಿಫೈನಲ್‌ನಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಅಜೇಯ ಪ್ರದರ್ಶನ ತೋರಿಸಿ ಆಸ್ಟ್ರೇಲಿಯಾವನ್ನು 5 ವಿಕೆಟ್‌ಗಳಿಂದ ಮಣಿಸಿ ಫೈನಲ್‌ಗೆ ಪ್ರವೇಶಿಸಿದೆ. ನವಿಮುಂಬೈ ಕ್ರೀಡಾಂಗಣದಲ್ಲಿ ನಡೆದ ಈ ರೋಚಕ ಪಂದ್ಯದಲ್ಲಿ ಜೇಮಿಮಾ ರೋಡ್ರಿಗ್ಸ್ ಅವರ ಅದ್ಭುತ ಶತಕ ಭಾರತ ಗೆಲುವಿನ ಪ್ರಮುಖ ಆಧಾರವಾಯಿತು. ಟಾಸ್…










