ದೆಹಲಿ ಸ್ಫೋಟ ಪ್ರಕರಣ: ಪುಲ್ವಾಮಾದ ಎಲೆಕ್ಟ್ರಿಷಿಯನ್ ಬಂಧನ, ‘ವೈಟ್-ಕಾಲರ್’ ಉಗ್ರರ ಜಾಲಕ್ಕೆ ಲಿಂಕ್!
ಜಮ್ಮು ಕಾಶ್ಮೀರ: ನವದೆಹಲಿಯ ಕೆಂಪು ಕೋಟೆ (Red Fort) ಬಳಿ ನವೆಂಬರ್ 10 ರಂದು ನಡೆದ ಭೀಕರ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರ ರಾಜ್ಯ ತನಿಖಾ ಸಂಸ್ಥೆ (State Investigation Agency - SIA) ಮತ್ತು ವಿಶೇಷ ಕಾರ್ಯಾಚರಣೆ ಪಡೆ (Special Operations Group…










