ಏಣಾವರ ದಲ್ಲಿ ಸಂಭ್ರಮದ ಈದುಲ್ ಅಳ್ಹಾ : ಕ್ಷಮೆ, ಶಾಂತಿ, ತ್ಯಾಗದೊಂದಿಗೆ ಸೌಹಾರ್ದತೆಯ ಜೀವನದ ಸಂದೇಶ ಸಾರಿದ ಧರ್ಮಗುರು
ಏಣಾವರ ಅಹ್ಮದುಲ್ ಬದವೀ ಮಸ್ಜಿದ್ ನಲ್ಲಿ ಈ ವರ್ಷದ ಈದ್ ಸಂಭ್ರಮದಿಂದ ಆಚರಿಸಲಾಯಿತು. ಏಣಾವರ ಮಸ್ಜಿದ್ ಇಮಾಂ ಎ.ಎಂ.ಫೈಝಲ್ ಝುಹ್‌ರಿ ಯವರ ನೇತೃತ್ವದಲ್ಲಿ ಈದ್ ನಮಾಝ್ ಹಾಗೂ ಖುತುಬ ನಡೆಯಿತು. ಈದ್ ಸಂದೇಶವನ್ನು ಸಾರಿದ ಅವರು ಈದ್ ಹಬ್ಬವು ಬಹಳಷ್ಟು ಸ್ಮರಣೆಗಳ ಮೂಲಕ ಮನುಷ್ಯನಿಗೆ ದೊಡ್ಡ ಸಂದೇಶವನ್ನು ನೀಡುತ್ತದೆ.…










