ಮಣಿಪಾಲ: ತುಳು ನಾಟಕ ತಂಡದ ಸದಸ್ಯರಿದ್ದ ಕಾರು ಅಪಘಾತ !!
ಮಣಿಪಾಲ: ತುಳು ನಾಟಕ ಕಲಾವಿದರ ಕಾರೊಂದು ಅ*ಪಘಾತಕ್ಕೀಡಾದ ಘಟನೆ ನಿನ್ನೆ (ಅ.27) ಸಂಜೆ ವೇಳೆ ಮಣಿಪಾಲದ ಈಶ್ವರ ನಗರಸಭೆಯ ಪಂಪ್‌ಹೌಸ್ ಬಳಿ ನಡೆದಿದೆ. ಆದರೆ, ಪ್ರಾಯಣಿಕರು ಯಾವುದೇ ಗಾಯಗಳಾಗದೇ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಉಡುಪಿಯ ಹೀರೆಬೆಟ್ಟುವಿನಲ್ಲಿ ಸಂಜೆ ಪ್ರದರ್ಶನಗೊಳ್ಳಲಿದ್ದ ‘ಏರ್ಲಾ ಗ್ಯಾರಂಟಿ ಅತ್ತು’ ನಾಟಕ ಪ್ರದರ್ಶನಕ್ಕಾಗಿ…










