ಸುಳ್ಯ ಹಳೆಗೇಟು “ಕೇಶವ ಕಿರಣದಲ್ಲಿ” ಶ್ರೀ ಕೇಶವಕೃಪಾ ವೇದ ಯೋಗ ಕಲಾ ಶಿಬಿರದ ಉದ್ಘಾಟನಾ ಕಾರ್ಯಕ್ರಮ.
ವೇದಭಾಷೆ ಅನಂತವಾದುದು; ವೇದಗಳ ಉಳಿಸುವ ಕೆಲಸವನ್ನು ಮುಂದಿನ ಪೀಳಿಗೆ ಮಾಡಬೇಕಾಗಿದೆ : ಉಮಾಕಾಂತ ಭಟ್ಟ ಕೆರೆಕೈ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ ಶ್ರೀ ಕೇಶವಕೃಪಾ ವೇದ ಯೋಗ ಕಲಾ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಎ.16 ರಂದು ಸುಳ್ಯ ಹಳೆಗೇಟು ಕೇಶವ ಕಿರಣ ಸಭಾಂಗಣದಲ್ಲಿ…










