ಸುಳ್ಯ ಪುತ್ತೂರು ಗಡಿ ಪ್ರದೇಶದ ಕಾವು ಬುಶ್ರಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಾಖಲಾತಿ ಪ್ರಾರಂಭ.
ಸುಳ್ಯ ಮತ್ತು ಪುತ್ತೂರು ತಾಲೂಕಿನ ಗಡಿಭಾಗದಲ್ಲಿ ,ರಾಜ್ಯ ಹೆದ್ದಾರಿಯ ಮಗ್ಗುಲಲೇ ತಲೆ ಎತ್ತಿ ನಿಂತ ಶಿಕ್ಷಣ ಸಂಸ್ಥೆಗೆ ಈಗ 25 ರ ಸಂಭ್ರಮ . ಗ್ರಾಮೀಣ ಪ್ರದೇಶದಲ್ಲೂ ಅತ್ಯುತ್ತಮ ರೀತಿಯ ಗುಣಮಟ್ಟದ ಮತ್ತು ಮೌಲ್ಯಯುತ ಶಿಕ್ಷಣ ನೀಡುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಪ್ರತಿಷ್ಠಿತ…










