ಸುಳ್ಯ ಜಾತ್ರೋತ್ಸವ ಪ್ರಯುಕ್ತ ಪ್ರತೀ ಬೆಳ್ಳಿ ಆಭರಣಗಳ ಮೇಲೆ 20% ರಿಯಾಯಿತಿ ಹಾಗೂ ಹಳೆಯ ಆಭರಣಗಳ ಎಕ್ಸ್ಚೇಂಜ್ ಮಾಡಲು ಸುವರ್ಣಾವಕಾಶ

ಸುಳ್ಯದ ಕೆ.ಎಸ್.ಆರ್. ಟಿ.ಸಿ ಬಸ್ ನಿಲ್ದಾಣ ಮುಂಭಾಗದ ಸೂಂತೋಡು ಎಂಪೋರಿಯಂ ಬಿಲ್ಡಿಂಗ್ ನಲ್ಲಿರುವ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ಸುಳ್ಯ ಜಾತ್ರೋತ್ಸವ ಪ್ರಯುಕ್ತ ಗ್ರಾಹಕರಿಗೆ ಬೆಳ್ಳಿ ಖರೀದಿ ಹಬ್ಬ ಆರಂಭವಾಗಿದೆ.
ಜನವರಿ 5 ರಿಂದ ಜ.15 ರವರೆಗೆ ಬೆಳ್ಳಿ ಖರೀದಿ ಹಬ್ಬ ನಡೆಯಲಿದ್ದು, ಪ್ರತೀ ಬೆಳ್ಳಿ ಆಭರಣಗಳ ಮೇಲೆ 20% ರವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಹಾಗೂ ವಿಶೇಷ ಆಕರ್ಷಣೆ ಆಂಟಿಡ್ ಗೋಲ್ಡ್ ಕೋಟೆಡ್ ಸಿಲ್ವರ್ ಆಭರಣಗಳು ಗಮನಸೆಳೆಯಲಿದೆ. ಅಲ್ಲದೇ ನಿಮ್ಮ ಹಳೆಯ ಬೆಳ್ಳಿ ಆಭರಣಗಳನ್ನು ಎಕ್ಸ್ಚೇಂಜ್ ಮಾಡಿ ಹೊಸ ಆಭರಣಗಳ ಖರೀದಿಸಲು ಉತ್ತಮ ಅವಕಾಶ ಸ್ವರ್ಣಂ ಜ್ಯುವೆಲ್ಸ್ ಗ್ರಾಹಕರಿಗೆ ನೀಡಿದೆ. ಈ ಸುವರ್ಣಾವಕಾಶವನ್ನು ಗ್ರಾಹಕರು ಸದುಪಯೋಗಿಸಿಕೊಳ್ಳಬೇಕಾಗಿ ಸಂಸ್ಥೆಯ ಪಾಲುದಾರರು ತಿಳಿಸಿದ್ದಾರೆ.

