ರಾಜ್ಯ

ಸುಳ್ಯದ ಬಿಂದು ಜ್ಯುವೆಲ್ಲರಿಯಲ್ಲಿ ನವರಾತ್ರಿ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಮಜೂರಿ ಮೇಲೆ ಶೇ.30 ರಿಯಾಯಿತಿ :ಇದೀಗ ಪ್ರತಿ ಖರೀದಿಯ ಮೇಲೆ ಆಕರ್ಷಕ ಉಡುಗೊರೆ ಪಡೆಯುವ ಅವಕಾಶ..ನವ ನವೀನ ಡಿಸೈನ್ ನ ಆಭರಣಗಳಿಗಾಗಿ ಇಂದೇ ಭೇಟಿ ಕೊಡಿ

ಸುಳ್ಯ:ಸುಳ್ಯ – ಕೇರಳಗಳಲ್ಲಿ  ಹೆಸರಾಂತ ಚಿನ್ನದ ಮಳಿಗೆಗಳ ಬಿರುದಿಗೆ ಪಾತ್ರವಾಗಿರುವ ಬಿಂದು ಜ್ಯುವೆಲ್ಲರಿಯಲ್ಲಿ ನವರಾತ್ರಿ ಹಾಗೂ ದೀಪಾವಳಿ ಪ್ರಯುಕ್ತ  ಚಿನ್ನ ಮಜೂರಿಯ ಮೇಲೆ ಶೇ.30ರಷ್ಟು ರಿಯಾಯಿತಿಯನ್ನು, ಮತ್ತು ಪ್ರತೀ ಖರೀದಿ ಮೇಲೆ ಅತ್ಯಾಕರ್ಷಕ ಉಡುಗೊರೆಯನ್ನು ಘೋಷಿಸಿದೆ.

ಅಕ್ಟೋಬರ್ 3 ರಿಂದ ನವೆಂಬರ್ 10ರ ತನಕ ಈ ಆಫರ್ ಇರಲಿದೆ, ಚಿನ್ನದ ಬೆಲೆ ಹಚ್ಚುತ್ತಿರುವ ಸಂದರ್ಭ ಚಿನ್ನದ ಖರೀದಿಯ ಮೂಲಕ ಉಳಿತಾಯಕ್ಕೆ ಒಳ್ಳೆ ಕಾಲಘಟ್ಟ ವಾಗಿದೆ.

ಸುಳ್ಯ ನಗರದ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಕಾರ್ಯಾಚರಿಸುತ್ತಿರುವ  ಬಿಂದು ಜ್ಯುವೆಲ್ಲರಿಯಲ್ಲಿ

ಮನಮೋಹಕ ಆಭರಣಗಳಾದ  ಟೆಂಪಲ್ ಜ್ಯುವೆಲ್ಲರಿ,ಆ್ಯಂಟಿಕ್ ಜ್ಯುವೆಲ್ಲರಿ, ಡೈಮಂಡ್ ಜ್ಯುವೆಲ್ಲರಿ ಬೆಳ್ಳಿ  ಆಭರಣಗಳು ,ಲಭ್ಯವಿದೆ.  ಚಿನ್ನಾಭರಣ ಉದ್ಯಮದಲ್ಲಿ 42 ವರ್ಷಗಳ ಅನುಭವವಿರುವ  ಇಲ್ಲಿ ಗ್ರಾಹಕರ ಅನುಕೂಲಕ್ಕಾಗಿ ತರಬೇತಿ ಹೊಂದಿದ  ಉತ್ತಮ ಸಿಬ್ಬಂದಿ ವರ್ಗವನ್ನು ನೇಮಿಸಿದೆ.

ಸಂಪರ್ಕಿಸಿ:ಬಿಂದು ಜ್ಯುವೆಲ್ಲರಿಪೊಲೀಸ್ ಠಾಣೆ ಎದುರು ಮುಖ್ಯ ರಸ್ತೆ, ಸುಳ್ಯದೂರವಾಣಿ:

81139 29916.

Leave a Response

error: Content is protected !!