
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಮಟ್ಟದ “ಆರೋಗ್ಯ ರಕ್ಷಾ ಸಮಿತಿಗೆ” ನಾಮನಿರ್ದೇಶನ ಅಧಿಕಾರೇತರ ಸದಸ್ಯರ ನೇಮಕ ಮಾಡಲಾಗಿದೆ ಈ ಬಗ್ಗೆ ಕರ್ನಾಟಕ ಸರ್ಕಾರ ರಾಜ್ಯಪಾಲರ ಆಜ್ಞಾನುಸಾರ

ಸರ್ಕಾರದ ಅಧೀನ ಕಾರ್ಯದರ್ಶಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಸುಳ್ಯ ತಾಲೂಕಿನ
ರಾಧಾಕೃಷ್ಣ ಪರಿವಾರಕಾರ,ಸಂಜೀವ ಬಡ್ಡೆಕಲ್ಲು,ಸುರೇಶ್ ಕಾಮತ್,ವಿಜಯ ಜಯರಾಮ,ಚಂದ್ರನ್ ಕೂಟೇಲು, ಜಿ.ಇ.ಅಬ್ದುಲ್ ರಜಾಕ್ (ಪ್ರಗತಿ ಅಂಬ್ಯುಲೆನ್ಸ್ ಅಚ್ಚು),ಗಿರೀಶ್ ಪಡ್ಡಂಬೈಲು,ಶಹೀದ್ .ಕೆ.ಎ ರವರನ್ನು ನೇಮಕ ಮಾಡಿದೆ

