ಸುಳ್ಯ ಸರಕಾರಿ ಆಸ್ಪತ್ರೆಯ ಅವರಣದಲ್ಲಿ 108 ಅಂಬ್ಯುಲೆನ್ಸ್ ನಿಲುಗಡೆಗೆ ಸಿಗದ ಅವಕಾಶ.ಸುಳ್ಯ ಆಸ್ಪತ್ರೆಯಿಂದ ರೋಗಿಯನ್ನು ಕರೆದೊಯ್ಯಲು ಒಪ್ಪದ 108 ಅಂಬ್ಯುಲೆನ್ಸ್ ಸಿಬ್ಬಂದಿ.ಆಸ್ಪತ್ರೆಯ ಬದಲೀ ಅಂಬ್ಯುಲೆನ್ಸ್ ಮುಖಾಂತರ ಮಂಗಳೂರು ಹೊರಟ ರೋಗಿ.ಬಡ ರೋಗಿಗಳ ಪಾಡು ದೇವರೇ ಬಲ್ಲ..!
ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ 108 ಅಂಬ್ಯಲೆನ್ಸ್ ಚಾಲಕರ ಮತ್ತು ಆಸ್ಪತ್ರೆ ಆಡಳಿತ ಮಂಡಳಿ ನಡುವಿನ ತಿಕ್ಕಾಟ ಸ್ಪೋಟಗೊಂಡಿದೆ. ಸುಳ್ಯ ಆಸ್ಪತ್ರೆ ಆವರಣದಲ್ಲಿ ನಿಲ್ಲಿಸಿಕೊಂಡಿದ್ದ 108 ಅಂಬ್ಯುಲೆನ್ಸ್ ವಾಹನವನ್ನು ಇತ್ತೀಚೆಗೆ ಸ್ಥಳದ ಅಭಾವದಿಂದ ಆಸ್ಪತ್ರೆ ಆಡಳಿಂತ ಮಂಡಳಿ ಚಾಲಕರಿಗೆ ವಾಹನ ನಿಲ್ಲಿಸದಂತೆ ತಿಳಿಸಿತ್ತು ಅದರಂತೆ ಚಾಲಕರು 108 ವಾಹನವನ್ನು…