ಭದ್ರಾವತಿ ಬಿಜಿಎಸ್ ಗುರುಕುಲ ಸ್ವಸಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಗುರುಕುಲೋತ್ಸವ 2022-23.
ಭದ್ರಾವತಿ ಬೈಪಾಸ್ ರೋಡ್ ಬಾಲಗಂಗಾಧರನಾಥ ಸ್ವಾಮಿ ಸ್ವತಂತ್ರ ಗುರುಕುಲ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಜ.26 ರಂದು ಬಿಜಿಎಸ್ ಗುರುಕುಲೋತ್ಸವ 2022-23ನೇ ಸಾಲಿನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಸದ್ಗುರು ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.…










