ಅಕ್ರಮದ ಮಾಹಿತಿ ಪೊಲೀಸರಿಗೆ ನೀಡಿದ ಬೆನ್ನಲ್ಲೇ
ಮಾಹಿತಿದಾರನಿಗೆ ತಂಡದಿಂದ ಬೆದರಿಕೆ!
ಪೋಲಿಸರಿಗೆ ನೀಡಿರುವ ಮಾಹಿತಿ ಅನಧಿಕೃತ
ವ್ಯವಹಾರದವರಿಗೆ ತಿಳಿಸಿದ್ದಾರು…?.
ಉಪ್ಪಿನಂಗಡಿ: ಅನಧಿಕೃತವಾಗಿ ಜಾನುವಾರುಗಳನ್ನುಸಾಗಿಸಲು ಸಿದ್ಧತೆ ನಡೆಸಿರುವುದನ್ನು ತಿಳಿದ ಸ್ಥಳೀಯಸಾಮಾಜಿಕ ಕಾರ್ಯಕರ್ತರೋರ್ವರು ಉಪ್ಪಿನಂಗಡಿಪೊಲೀಸರಿಗೆ ನೀಡಿದ ಮಾಹಿತಿಯ ಬೆನ್ನಿಗೆಯೇ ಮಾಹಿತಿ ನೀಡಿದವರಿಗೆ ತಂಡವೊಂದು ಬೆದರಿಕೆಯೊಡ್ಡಿದ ಘಟನೆ ನಡೆದಿದ್ದು ಪೊಲೀಸರಿಗೆ ಮಾಹಿತಿ ನೀಡಿರುವುದನ್ನು ಅಕ್ರಮ ದಂಧೆ ನಡೆಸುವವರಿಗೆ ಸೋರಿಕೆ ಮಾಡಿದವರು ಯಾರು ಎಂಬ ಪ್ರಶ್ನೆ ಉದ್ಭವಿಸುವಂತಾಗಿದೆ.ವಾರದ ಹಿಂದೆ ಉಪ್ಪಿನಂಗಡಿಯಲ್ಲಿ ನಡೆದ ಕಂಬಳದ ವೇಳೆನಿರ್ಜನ…








