ವಿಟ್ಲ: ಈಜಲು ಬಾರದೆ 24ರ ಹರೆಯದ ಯುವಕ ಜಾರಿ ಬಿದ್ದು ಮೃತ್ಯು; ಕುದ್ದುಪದವು ಬಳಿ ಇರುವ ಕಲ್ಲಿನ ಕೋರೆಯಲ್ಲಿ ನಡೆದ ದುರ್ಘಟನೆ

ವಿಟ್ಲ: ಈಜಲು ಬಾರದೆ 24ರ ಹರೆಯದ ಯುವಕ ಜಾರಿ ಬಿದ್ದು ಮೃತ್ಯು; ಕುದ್ದುಪದವು ಬಳಿ ಇರುವ ಕಲ್ಲಿನ ಕೋರೆಯಲ್ಲಿ ನಡೆದ ದುರ್ಘಟನೆ

ಕಲ್ಲಿನ ಕೋರೆಯಲ್ಲಿ ಕೆಲಸ ಮಾಡುತ್ತಿರುವಾಗ ಯುವಕನೋರ್ವ ಜಾರಿ ಬಿದ್ದು ಈಜಲು ಬಾರದೆ ಮೃಪಟ್ಟ ಘಟನೆ ವಿಟ್ಲ ಸಮೀಪ ಕುದ್ದುಪದವು ಎಂಬಲ್ಲಿ ನಡೆದಿದೆ.

ಉಕ್ಕುಡ ದರ್ಬೆ ನಿವಾಸಿ ಕಾರ್ತಿಕ್(24) ಮೃತ ದುರ್ದೈವಿ ಎಂದು ತಿಳಿದುಬಂದಿದೆ.ಈತ ಕುದ್ದುಪದವು ಬಳಿ ಇರುವ ಕಲ್ಲಿನ ಕೋರೆಯಲ್ಲಿ ಕೆಲಸ ಮಾಡುತ್ತಿರುವಾಗ ಕಾಲು ಜಾರಿ ಬಿದ್ದು ಈಜಲು ಬಾರದೆ ಮೃತಪಟ್ಟಿರುತ್ತಾನೆ.

ರಾಜ್ಯ