ಮಾ.3 ರಿಂದ ಮಾ 5.ರವರೆಗೆ ಪೆರಾಜೆ ಕುಂಬಳಚೇರಿ ವಯನಾಟ್ ಕುಲವನ್ ದೈವಸ್ಥಾನದಲ್ಲಿ ದೈವಕಟ್ಟು ಮಹೋತ್ಸವ: ಪ್ರಪ್ರಥಮ ಬಾರಿ ನಡೆಯುವ ಈ ಮಹೋತ್ಸವಕ್ಕೆ 50.000 ಕ್ಕೂ ಹೆಚ್ಚು ಭಕ್ತಾದಿಗಳು ಸೇರುವ ನಿರೀಕ್ಷೆ:
ಇದೇ ಮೊತ್ತಮೊದಲ ಬಾರಿಗೆ ಕಾರಣಿಕ ಕ್ಷೇತ್ರವಾದ ಪೆರಾಜೆ ಕುಂಬಳಚೇರಿ ಶ್ರೀ ವಯನಾಟ್ ಕುಲವನ್ ಕ್ಷೇತ್ರದಲ್ಲಿ ಮಾ.3ರ ಶುಕ್ರವಾರದಿಂದ ಮಾ.5ರ ಆದಿತ್ಯವಾರದ ವರೆಗೆ ಶ್ರೀ ವಯನಾಟ್ ಕುಲವನ್ ದೈವಕಟ್ಟು ಮಹೋತ್ಸವವು ಮೂರು ದಿನಗಳ ಕಾಲ ಬಹಳ ಅದ್ಧೂರಿಯಾಗಿ ನಡೆಯಲಿದೆ ಎಂದುಎಂದು ದೈವಕಟ್ಟು ಮಹೋತ್ಸವದ ಸಮಿತಿಅಧ್ಯಕ್ಷ ಹೊನ್ನಪ್ಪ ಕೊಳಂಗಾಯ ತಿಳಿಸಿದ್ದಾರೆ.ಅವರುಇಂದು ಸುಳ್ಯ…