ಆದಿಚುಂಚನಗಿರಿ ಮಠದ ಮಹಾ ಸ್ವಾಮೀಜಿ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸುಳ್ಯ ಪ್ರವೇಶ: ದ.ಕ ಗೌಡ ಸಂಘದಿಂದ ಅದ್ಧೂರಿ ಸ್ವಾಗತ.

ಆದಿಚುಂಚನಗಿರಿ ಮಠದ ಮಹಾ ಸ್ವಾಮೀಜಿ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸುಳ್ಯ ಪ್ರವೇಶ: ದ.ಕ ಗೌಡ ಸಂಘದಿಂದ ಅದ್ಧೂರಿ ಸ್ವಾಗತ.

ಸುಳ್ಯ ತಾಲೂಕಿನಲ್ಲಿ ಇಂದಿನಿಂದ ಮೂರು ದಿನಗಳ ಗ್ರಾಮ ವಾಸ್ತವ್ಯ ಮತ್ತು ಸಮುದಾಯ ಮಿಲನ ಕಾರ್ಯಕ್ರಮಕ್ಕಾಗಿ ಆಗಮಿಸಿರುವ ಆದಿಚುಂಚನಗಿರಿ ಮಹಾಮಠದ ಪೀಠಾಧ್ಯಕ್ಷ ಜಗದ್ಗುರು ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರು ಸುಳ್ಯ ತಾಲೂಕಿಗೆ ಆಗಮಿಸಿದರು.
ಈ ವೇಳೆ ಸ್ವಾಮೀಜಿಯವರಿಗೆ ನಿಂತಿಕಲ್ಲಿನಲ್ಲಿ ಗೌಡ ಸಮಾಜದ ವತಿಯಿಂದ ಅದ್ದೂರಿ ಸ್ವಾಗತ ಕೋರಲಾಯಿತು.

ರಾಜ್ಯ