ಲಾರ್ಡ್ಸ್‌ನಲ್ಲಿ ಭಾರತದ ಗೆಲುವಿನ ಕನಸು ಕಸಿದ ಇಂಗ್ಲೆಂಡ್ – ಇಂಗ್ಲೆಂಡ್ ಗೆ 2-1 ಮುನ್ನಡೆ
ಇಂಗ್ಲೆಂಡ್ ನ ಪ್ರಸಿದ್ಧ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 22 ರನ್‌ಗಳ ರೋಚಕ ಜಯವನ್ನು ದಾಖಲಿಸಿದೆ. ಇದರೊಂದಿಗೆ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1 ಮುನ್ನಡೆ ಪಡೆದುಕೊಂಡಿದೆ. ಭಾರತಕ್ಕೆ ನಾಲ್ಕನೇ ಇನಿಂಗ್ಸ್‌ನಲ್ಲಿ 193 ರನ್ ಗುರಿಯಾಗಿತ್ತು. ಆದರೆ ಕೊನೆಯ ಸೆಷನ್‌ನಲ್ಲಿ ಭಾರತ 170…