ಮಕ್ಕಳ ಆಟ ದುರಂತದಲ್ಲಿ ಅಂತ್ಯ – ಏರ್‌ಗನ್ ಗುಂಡಿಗೆ 9 ವರ್ಷದ ಬಾಲಕ ಬಲಿ
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ದಾರುಣ ಘಟನೆ ನಡೆದಿದೆ. ಕೇವಲ 9 ವರ್ಷದ ಬಾಲಕನೊಬ್ಬ ತನ್ನ ತಮ್ಮನ ಕೈಯಿಂದ ಆಕಸ್ಮಿಕವಾಗಿ ಏರ್‌ಗನ್ ಗುಂಡಿಗೆ ಬಲಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಹಾವೇರಿ ಜಿಲ್ಲೆಯ ಹಾನಗಲ ಮೂಲದ ಕೂಲಿ ಕಾರ್ಮಿಕನ ಮಗನಾಗಿದ್ದ ಮೃತ ಬಾಲಕ, ತನ್ನ ತಮ್ಮ ಹಾಗೂ…
































