ಬ್ರಿಟಿಷ್ ಸಿಪಿಎಸ್ ತಂಡದಿಂದ ತಿಹಾರ್ ಜೈಲು ಪರಿಶೀಲನೆ: ವಿಜಯ್ ಮಲ್ಯ, ನಿರವ್ ಮೋದಿ ಹಸ್ತಾಂತರವಾಗುವರೇ?
ಬ್ರಿಟನ್‌ನ ಕ್ರೌನ್ ಪ್ರಾಸಿಕ್ಯೂಷನ್ ಸರ್ವೀಸ್ (CPS) ತಂಡ ಇತ್ತೀಚೆಗೆ ದೆಹಲಿಯ ತಿಹಾರ್ ಜೈಲಿಗೆ ಭೇಟಿ ನೀಡಿದೆ. ಕಾರಾಗೃಹ ಮೂಲಗಳ ಪ್ರಕಾರ, ಭಾರತದ ಕಾನೂನು ವ್ಯವಸ್ಥೆಯು ಪರಾರಿಯಾದ ಆರ್ಥಿಕ ಅಪರಾಧಿಗಳನ್ನು ವಾಪಸು ತರಲು ಕೈಗೊಂಡಿರುವ ಕ್ರಮಗಳ ಭಾಗವಾಗಿ ಈ ಪರಿಶೀಲನೆ ನಡೆದಿದೆ. ಭಾರತ ಸರ್ಕಾರದ ಮುಖ್ಯ ಉದ್ದೇಶ ನೀರವ್ ಮೋದಿ…
































