ಅಂತರಾಷ್ಟ್ರೀಯ

ಕಾಬೂಲ್ ಡ್ರಗ್ ಪುನರ್ವಸತಿ ಕೇಂದ್ರದ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ; 400ಕ್ಕೂ ಹೆಚ್ಚು ನಾಗರಿಕರ ಸಾವು!
ಅಂತರಾಷ್ಟ್ರೀಯ

ಕಾಬೂಲ್ ಡ್ರಗ್ ಪುನರ್ವಸತಿ ಕೇಂದ್ರದ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ; 400ಕ್ಕೂ ಹೆಚ್ಚು ನಾಗರಿಕರ ಸಾವು!

ಕಾಬೂಲ್: ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಸಂಘರ್ಷ ತಾರಕಕ್ಕೇರಿದೆ. ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವ ಮಾದಕವಸ್ತು ವ್ಯಸನಿಗಳ ಪುನರ್ವಸತಿ ಕೇಂದ್ರದ ಮೇಲೆ ಪಾಕಿಸ್ತಾನ ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ 400ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಅಫ್ಘಾನ್ ಅಧಿಕಾರಿಗಳು ತಿಳಿಸಿದ್ದಾರೆ. ​ಘಟನೆಯ ವಿವರ:ಮಂಗಳವಾರ ಮುಂಜಾನೆ ಈ ದಾಳಿ ನಡೆದಿದ್ದು, ಕಾಬೂಲ್‌ನಲ್ಲಿರುವ ಅತಿದೊಡ್ಡ ಡ್ರಗ್ ಪುನರ್ವಸತಿ ಕೇಂದ್ರವನ್ನೇ ಗುರಿಯಾಗಿಸಿ ಪಾಕಿಸ್ತಾನದ ಯುದ್ಧ ವಿಮಾನಗಳು ಬಾಂಬ್ ಸುರಿಸಿವೆ. ದಾಳಿಯ ಸಮಯದಲ್ಲಿ ಕೇಂದ್ರದಲ್ಲಿ ನೂರಾರು ಮಂದಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ.…

ರಾಜ್ಯ

ಧಾರ್ಮಿಕ

ಯುಗಾದಿ ಸಂಭ್ರಮ: ದೇಶದ ಜನತೆಗೆ ಶುಭಾಶಯ ಕೋರಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ನವದೆಹಲಿ: ಚೈತ್ರ ಮಾಸದ ಆಗಮನ ಹಾಗೂ ಹೊಸ ವರ್ಷದ ಆರಂಭದ ಸಂಕೇತವಾದ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶದ ಜನತೆಗೆ ಆತ್ಮೀಯ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ಕುರಿತು ಸಂದೇಶ ನೀಡಿರುವ ಅವರು, "ಯುಗಾದಿ, ಗುಡಿ ಪಾಡ್ವಾ, ಚೈತ್ರ ಶುಕ್ಲಾದಿ, ಉಗಾದಿ, ನವ್ರೇಹ್ ಮತ್ತು ಚೇತಿ ಚಂದ್ ಸಂದರ್ಭದಲ್ಲಿ ಭಾರತ ಮತ್ತು ವಿದೇಶಗಳಲ್ಲಿ ವಾಸಿಸುತ್ತಿರುವ ಎಲ್ಲಾ ಸಹೋದರ ಸಹೋದರಿಯರಿಗೆ ನಾನು ನನ್ನ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸುತ್ತೇನೆ," ಎಂದು ಹೇಳಿದ್ದಾರೆ.​ ಸಮೃದ್ಧಿಯ ಸಂಕೇತ:ಈ ಹಬ್ಬಗಳು ಭಾರತದ…

ಯುಗಾದಿ ಸಂಭ್ರಮ: ದೇಶದ ಜನತೆಗೆ ಶುಭಾಶಯ ಕೋರಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಧಾರ್ಮಿಕ ರಾಷ್ಟ್ರೀಯ
ಶಬರಿಮಲೆ ಚಿನ್ನ ಕಳವು ಪ್ರಕರಣ: 90 ದಿನಗಳ ಬಳಿಕ ದೇವಸ್ವಂ ಮಂಡಳಿ ಮಾಜಿ ಅಧ್ಯಕ್ಷ ಎನ್. ವಾಸುಗೆ ಜಾಮೀನು
ಅಪರಾಧ ಧಾರ್ಮಿಕ ರಾಷ್ಟ್ರೀಯ

ಶಬರಿಮಲೆ ಚಿನ್ನ ಕಳವು ಪ್ರಕರಣ: 90 ದಿನಗಳ ಬಳಿಕ ದೇವಸ್ವಂ ಮಂಡಳಿ ಮಾಜಿ ಅಧ್ಯಕ್ಷ ಎನ್. ವಾಸುಗೆ ಜಾಮೀನು

ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಭರಣಗಳ ಕಳವು ಪ್ರಕರಣದಲ್ಲಿ ಬಂಧಿತರಾಗಿದ್ದ ತಿರುವಾಂಕೂರು ದೇವಸ್ವಂ ಮಂಡಳಿಯ (TDB) ಮಾಜಿ ಅಧ್ಯಕ್ಷ ಎನ್. ವಾಸು ಅವರಿಗೆ 90 ದಿನಗಳ ಸುದೀರ್ಘ ಜೈಲು ವಾಸದ ನಂತರ ನ್ಯಾಯಾಲಯವು ಜಾಮೀನು ನೀಡಿದೆ. ಪ್ರಕರಣದ ಹಿನ್ನೆಲೆ:ಶಬರಿಮಲೆ ದೇವಸ್ಥಾನಕ್ಕೆ ಭಕ್ತರು ಕಾಣಿಕೆಯಾಗಿ ನೀಡಿದ್ದ ಚಿನ್ನಾಭರಣಗಳ ದಾಸ್ತಾನು ಮತ್ತು ಲೆಕ್ಕಪತ್ರದಲ್ಲಿ ಭಾರಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗಿತ್ತು. ಈ ವೇಳೆ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿತ್ತು. ಈ ಹಗರಣದಲ್ಲಿ ಎನ್.…

ಈ ಬಾರಿ ಕರ್ನಾಟಕದ ಎಂಟು ಸಾಧಕರಿಗೆ ಪದ್ಮ ಗೌರವ – ಇಲ್ಲಿದೆ ಸಂಪೂರ್ಣ ಪಟ್ಟಿ!

ನವದೆಹಲಿ/ಬೆಂಗಳೂರು: ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ 'ಪದ್ಮ ಪ್ರಶಸ್ತಿ'ಗಳನ್ನು ಕೇಂದ್ರ ಸರ್ಕಾರವು ಇಂದು ಗಣರಾಜ್ಯೋತ್ಸವದ ಪೂರ್ವಸಂಧ್ಯೆ ಘೋಷಿಸಿದೆ. ಈ ಬಾರಿ ಒಟ್ಟು 131 ಗಣ್ಯರಿಗೆ ಪ್ರಶಸ್ತಿ ಲಭಿಸಿದ್ದು, ಕರ್ನಾಟಕದ ಎಂಟು ಮಂದಿ ಸಾಧಕರು ಈ ಪಟ್ಟಿಯಲ್ಲಿ ಸ್ಥಾನ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಈ ಬಾರಿ ಕರುನಾಡಿನ ಒಬ್ಬರಿಗೆ ಪದ್ಮಭೂಷಣ ಹಾಗೂ ಏಳು ಮಂದಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ವಿಶೇಷವೆಂದರೆ, ಈ ಬಾರಿಯೂ ಕೇಂದ್ರ ಸರ್ಕಾರವು ಜನಸಾಮಾನ್ಯರಲ್ಲಿ ಗುರುತಿಸಿಕೊಳ್ಳದ 'ತೆರೆಮರೆಯ ಸಾಧಕರಿಗೆ' ಹೆಚ್ಚಿನ ಆದ್ಯತೆ ನೀಡಿದೆ.…

ಈ ಬಾರಿ ಕರ್ನಾಟಕದ ಎಂಟು ಸಾಧಕರಿಗೆ ಪದ್ಮ ಗೌರವ – ಇಲ್ಲಿದೆ ಸಂಪೂರ್ಣ ಪಟ್ಟಿ!
ಆರೋಗ್ಯ ಮತ್ತು ಸೌಂದರ್ಯ ತಂತ್ರಜ್ಞಾನ ಧಾರ್ಮಿಕ ರಾಜ್ಯ ಶೈಕ್ಷಣಿಕ
​ಉಡುಪಿ ಶ್ರೀಕೃಷ್ಣ ಮಠದಲ್ಲಿ ಇಂದಿನಿಂದ ಕಟ್ಟುನಿಟ್ಟಿನ ವಸ್ತ್ರಸಂಹಿತೆ ಜಾರಿ: ಭಕ್ತರಿಗೆ ಹೊಸ ನಿಯಮಗಳು!
ಧಾರ್ಮಿಕ ರಾಜ್ಯ

​ಉಡುಪಿ ಶ್ರೀಕೃಷ್ಣ ಮಠದಲ್ಲಿ ಇಂದಿನಿಂದ ಕಟ್ಟುನಿಟ್ಟಿನ ವಸ್ತ್ರಸಂಹಿತೆ ಜಾರಿ: ಭಕ್ತರಿಗೆ ಹೊಸ ನಿಯಮಗಳು!

​ಉಡುಪಿ: ಕೃಷ್ಣನಗರಿ ಉಡುಪಿಯ ಪ್ರಸಿದ್ಧ ಶ್ರೀಕೃಷ್ಣ ಮಠಕ್ಕೆ ಆಗಮಿಸುವ ಭಕ್ತರಿಗೆ ಮಠದ ಆಡಳಿತ ಮಂಡಳಿಯು ಈಗ ಹೊಸ ವಸ್ತ್ರಸಂಹಿತೆಯನ್ನು (Dress Code) ಕಡ್ಡಾಯಗೊಳಿಸಿದೆ. ಪರ್ಯಾಯ ಶೀರೂರು ಮಠದ ನಿರ್ದೇಶನದಂತೆ ಜನವರಿ 19ರಿಂದಲೇ ಈ ನಿಯಮ ಜಾರಿಗೆ ಬಂದಿದ್ದು, ಮಠದ ಪಾವಿತ್ರ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಪುರುಷರು ಮತ್ತು ಮಹಿಳೆಯರಿಗೆ ಹೊಸ ನಿಯಮಗಳೇನು?​ ಈ ಹಿಂದೆ ಶ್ರೀಕೃಷ್ಣ ಮಠದಲ್ಲಿ ಬೆಳಿಗ್ಗೆ 11 ಗಂಟೆಯೊಳಗೆ ನಡೆಯುವ ಮಹಾಪೂಜೆಯ ಸಮಯದಲ್ಲಿ ಮಾತ್ರ ಪುರುಷರು ಮೇಲಂಗಿ (ಶರ್ಟ್) ತೆಗೆದು ದರ್ಶನ…

ಕ್ರೀಡೆ

ಮನೋರಂಜನೆ

ತಾಯಿ-ಮಗಳು ಒಂದೇ ವ್ಯಕ್ತಿಯಿಂದ ಗರ್ಭಿಣಿ: ಯೂಟ್ಯೂಬರ್ ನಿಕ್ ಯಾರ್ಡಿ ಘೋಷಣೆ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣ
ಅಂತರಾಷ್ಟ್ರೀಯ ಅಪರಾಧ

ತಾಯಿ-ಮಗಳು ಒಂದೇ ವ್ಯಕ್ತಿಯಿಂದ ಗರ್ಭಿಣಿ: ಯೂಟ್ಯೂಬರ್ ನಿಕ್ ಯಾರ್ಡಿ ಘೋಷಣೆ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣ

29 ವರ್ಷದ ಯೂಟ್ಯೂಬರ್ ನಿಕ್ ಯಾರ್ಡಿ (Nick Yardy), 3.41 ಮಿಲಿಯನ್ ಸಬ್‌ಸ್ಕ್ರೈಬರ್‌ಗಳನ್ನು ಹೊಂದಿರುವ ಕ್ರಿಯೇಟರ್‌, ಕಳೆದ ತಿಂಗಳು ಮಾಡಿದ್ದ ಘೋಷಣೆ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಯಾರ್ಡಿ ಹೇಳಿಕೆಯ ಪ್ರಕಾರ, ತನ್ನ 22 ವರ್ಷದ ಪ್ರಿಯತಮೆ ಜೆಡ್ (Jade) ಹಾಗೂ ಆಕೆಯ 44 ವರ್ಷದ ತಾಯಿ ಡ್ಯಾನಿ…

ಅನಧಿಕೃತ ಬೆಟ್ಟಿಂಗ್ ಆಪ್‌ಗಳ ಜಾಹೀರಾತು ಪ್ರಕರಣ: ಯುವರಾಜ್ ಸಿಂಗ್, ರಾಬಿನ್ ಉತ್ತಪ್ಪ, ಸೋನು ಸೂದ್‌ಗೆ ಇಡಿ ಸಮನ್ಸ್
ಅಪರಾಧ ರಾಷ್ಟ್ರೀಯ

ಅನಧಿಕೃತ ಬೆಟ್ಟಿಂಗ್ ಆಪ್‌ಗಳ ಜಾಹೀರಾತು ಪ್ರಕರಣ: ಯುವರಾಜ್ ಸಿಂಗ್, ರಾಬಿನ್ ಉತ್ತಪ್ಪ, ಸೋನು ಸೂದ್‌ಗೆ ಇಡಿ ಸಮನ್ಸ್

ನವದೆಹಲಿ: ಕ್ರಿಕೆಟಿಗರಾದ ಯುವರಾಜ್ ಸಿಂಗ್, ರಾಬಿನ್ ಉತ್ತಪ್ಪ ಮತ್ತು ನಟ ಸೋನು ಸೂದ್ ಅವರಿಗೆ ಅನಧಿಕೃತ ಬೆಟ್ಟಿಂಗ್ ಆಪ್‌ಗಳ ಪ್ರಚಾರ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED)ದಿಂದ ಸಮನ್ಸ್ ಜಾರಿಯಾಗಿದೆ. 1xBet ಸೇರಿದಂತೆ ಅನೇಕ ಆಪ್‌ಗಳು ಹಣಕಾಸು ಅಕ್ರಮ ಹಾಗೂ ತೆರಿಗೆ ವಂಚನೆ ಆರೋಪದಡಿ ತನಿಖೆಗೆ ಒಳಪಟ್ಟಿದ್ದು, ಇವುಗಳ ಪ್ರಚಾರದಲ್ಲಿ…

ವೈರಲ್‌ ಎಐ ಬನಾನಾ ಸೀರೆ ಟ್ರೆಂಡ್‌: ಅಪಾಯಗಳ ಬಗ್ಗೆ ತಜ್ಞರ ಎಚ್ಚರಿಕೆ
ತಂತ್ರಜ್ಞಾನ

ವೈರಲ್‌ ಎಐ ಬನಾನಾ ಸೀರೆ ಟ್ರೆಂಡ್‌: ಅಪಾಯಗಳ ಬಗ್ಗೆ ತಜ್ಞರ ಎಚ್ಚರಿಕೆ

ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿರುವ ‘ಎಐ ಬನಾನಾ ಸೀರೆ’ ಟ್ರೆಂಡ್ ಇದೀಗ ಆತಂಕ ಹುಟ್ಟಿಸಿದೆ. 90ರ ದಶಕದ ಬಾಲಿವುಡ್ ಶೈಲಿಯಿಂದ ಪ್ರೇರಿತವಾಗಿ ತಯಾರಾಗುತ್ತಿರುವ ಈ ಎಡಿಟ್‌ ಚಿತ್ರಗಳು ಈಗ ಪ್ರೈವೆಸಿ ಕುರಿತ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿವೆ. ಝಲಕ್‌ಭವಾನಿ ಎಂಬ ಬಳಕೆದಾರರೊಬ್ಬರು ತಮ್ಮ AI ತಯಾರಿಸಿದ ಫೋಟೋದಲ್ಲಿ, ಮೂಲ ಚಿತ್ರದಲ್ಲಿ ಕಾಣದಿದ್ದ…

ಭಾರತೀಯರ ಸಂತಸ ಹೆಚ್ಚಿಸಿದ ನಿರ್ಧಾರ: ದೀಪಾವಳಿಗೆ ಸರ್ಕಾರಿ ರಜೆ ಘೋಷಿಸಿದ ಕ್ಯಾಲಿಫೋರ್ನಿಯಾ
ಅಂತರಾಷ್ಟ್ರೀಯ ಧಾರ್ಮಿಕ

ಭಾರತೀಯರ ಸಂತಸ ಹೆಚ್ಚಿಸಿದ ನಿರ್ಧಾರ: ದೀಪಾವಳಿಗೆ ಸರ್ಕಾರಿ ರಜೆ ಘೋಷಿಸಿದ ಕ್ಯಾಲಿಫೋರ್ನಿಯಾ

ಅಮೆರಿಕಾದಲ್ಲಿ ಪ್ರಥಮ ಬಾರಿಗೆ ಕ್ಯಾಲಿಫೋರ್ನಿಯಾ ರಾಜ್ಯವು ದೀಪಾವಳಿಯನ್ನು ಅಧಿಕೃತ ರಾಜ್ಯ ಸರ್ಕಾರಿ ರಜೆಯಾಗಿ ಘೋಷಿಸಿದೆ. ಈ ಮೂಲಕ ಕ್ಯಾಲಿಫೋರ್ನಿಯಾ, ದೀಪಾವಳಿಯನ್ನು ರಾಜ್ಯ ಹಬ್ಬವಾಗಿ ಮಾನ್ಯತೆ ನೀಡಿದ ಮೊದಲ ಅಮೆರಿಕನ್ ರಾಜ್ಯವಾಗಿದ್ದು, ಭಾರತೀಯ ಮೂಲದ ಸಮುದಾಯಗಳಲ್ಲಿ ಸಂಭ್ರಮ ಮೂಡಿಸಿದೆ. ರಾಜ್ಯದ ಗವರ್ನರ್ ಅವರು ಸಹಿ ಹಾಕಿದ ಈ ನಿರ್ಧಾರವು ಭಾರತೀಯ-ಅಮೆರಿಕನ್…

ಚಿನ್ನ, ಬೆಳ್ಳಿ ಬೆಲೆ ಭರ್ಜರಿ ಏರಿಕೆ; ಬೆಂಗಳೂರಿನಲ್ಲಿ ಹೊಸ ದಾಖಲೆ
ಅಂತರಾಷ್ಟ್ರೀಯ ರಾಜ್ಯ ರಾಷ್ಟ್ರೀಯ

ಚಿನ್ನ, ಬೆಳ್ಳಿ ಬೆಲೆ ಭರ್ಜರಿ ಏರಿಕೆ; ಬೆಂಗಳೂರಿನಲ್ಲಿ ಹೊಸ ದಾಖಲೆ

ಬೆಂಗಳೂರು, ಸೆಪ್ಟೆಂಬರ್ 16: ದೇಶದ ಬಂಗಾರದ ಮಾರುಕಟ್ಟೆಯಲ್ಲಿ ಇಂದು ಚಿನ್ನ ಮತ್ತು ಬೆಳ್ಳಿ ಬೆಲೆ ಭರ್ಜರಿಯಾಗಿ ಏರಿಕೆ ಕಂಡಿದೆ. ಆಭರಣ ಚಿನ್ನದ (22 ಕ್ಯಾರಟ್) ಬೆಲೆ 10 ಗ್ರಾಂಗೆ ₹1,02,600 ತಲುಪಿದ್ದು, ಅಪರಂಜಿ ಚಿನ್ನ (24 ಕ್ಯಾರಟ್) 10 ಗ್ರಾಂಗೆ ₹1,11,930ಕ್ಕೆ ಏರಿಕೆಯಾಗಿದೆ. 18 ಕ್ಯಾರಟ್ ಚಿನ್ನದ ಬೆಲೆ…

🏆 ಭಾರತದ ಹೆಮ್ಮೆ– ಸತತ ಎರಡನೇ ಬಾರಿ ಗ್ರ್ಯಾಂಡ್ ಸ್ವಿಸ್ ಟೈಟಲ್ ಗೆದ್ದ ವೈಶಾಲಿ
ಕ್ರೀಡೆ

🏆 ಭಾರತದ ಹೆಮ್ಮೆ– ಸತತ ಎರಡನೇ ಬಾರಿ ಗ್ರ್ಯಾಂಡ್ ಸ್ವಿಸ್ ಟೈಟಲ್ ಗೆದ್ದ ವೈಶಾಲಿ

ಉಜ್ಬೆಕಿಸ್ತಾನದಲ್ಲಿ ನಡೆದ ಎಫ್‌ಐಡಿಇ ಗ್ರ್ಯಾಂಡ್ ಸ್ವಿಸ್ ಚೆಸ್ ಟೂರ್ನಮೆಂಟ್ನಲ್ಲಿ ಭಾರತದ ಅಂತರರಾಷ್ಟ್ರೀಯ ಗ್ರ್ಯಾಂಡ್ ಮಾಸ್ಟರ್ ವೈಶಾಲಿ ರಾಮೇಶ್‌ಬಾಬು ಸತತ ಎರಡನೇ ಬಾರಿ ಚಾಂಪಿಯನ್ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ. 24 ವರ್ಷದ ವೈಶಾಲಿ, ಅಂತಿಮ ಸುತ್ತಿನಲ್ಲಿ ಮಾಜಿ ಮಹಿಳಾ ವಿಶ್ವಚೆಸ್ ಚಾಂಪಿಯನ್ ತಾನ್ ಝೋಂಗ್‌ಯಿ ವಿರುದ್ಧ ಸಮಬಲ ಸಾಧನೆ ಮಾಡಿ ಒಟ್ಟು…

ಮಣಿಪುರ ಹೈಕೋರ್ಟ್‌ಗೆ 10ನೇ ಮುಖ್ಯ ನ್ಯಾಯಮೂರ್ತಿಯಾಗಿ ಎಂ. ಸುಂದರ್ ಪ್ರಮಾಣ ವಚನ
ರಾಷ್ಟ್ರೀಯ

ಮಣಿಪುರ ಹೈಕೋರ್ಟ್‌ಗೆ 10ನೇ ಮುಖ್ಯ ನ್ಯಾಯಮೂರ್ತಿಯಾಗಿ ಎಂ. ಸುಂದರ್ ಪ್ರಮಾಣ ವಚನ

ಮಣಿಪುರ ಹೈಕೋರ್ಟ್‌ನ 10ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ಎಂ. ಸುಂದರ್ ಪ್ರಮಾಣ ವಚನ ಸ್ವೀಕರಿಸಿದರು. ಮಣಿಪುರ ರಾಜ್ಯಪಾಲರು ಅವರಿಗೆ ಪ್ರಮಾಣ ವಚನ ಬೋಧಿಸಿದರು. ಈ ಮೂಲಕ ಅವರು ಅಧಿಕೃತವಾಗಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದರು.

ಐಐಟಿ ಬಾಂಬೆ ಆವರಣದಲ್ಲಿ ಕಾಣಿಸಿಕೊಂಡ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಅಪರಾಧ ರಾಷ್ಟ್ರೀಯ

ಐಐಟಿ ಬಾಂಬೆ ಆವರಣದಲ್ಲಿ ಕಾಣಿಸಿಕೊಂಡ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಮುಂಬೈ: ಮುಂಬೈನ ಪೊವೈಯಲ್ಲಿರುವ ಪ್ರಸಿದ್ಧ ಐಐಟಿ ಬಾಂಬೆ ಆವರಣದಲ್ಲಿ ಚಿರತೆ ಕಾಣಿಸಿಕೊಂಡ ಘಟನೆ ಆತಂಕ ಮೂಡಿಸಿದೆ. ಸಿಸಿಟಿವಿ ದೃಶ್ಯದಲ್ಲಿ ದಾಖಲಾಗಿರುವ ಈ ಘಟನೆ ವಿದ್ಯಾರ್ಥಿ–ಸಿಬ್ಬಂದಿ ವಲಯದಲ್ಲಿ ಭಯ ಹುಟ್ಟಿಸಿದೆ. ಅಕಸ್ಮಿಕವಾಗಿ ಕಾಡುಮೃಗ ಆವರಣ ಪ್ರವೇಶಿಸಿರುವುದು ಸುರಕ್ಷತೆಗೆ ಸಂಬಂಧಿಸಿದ ಗಂಭೀರ ಚಿಂತೆಗಳಿಗೆ ಕಾರಣವಾಗಿದೆ. ವಿದ್ಯಾರ್ಥಿಗಳ ಬಹುತೇಕರು ಭಯ ವ್ಯಕ್ತಪಡಿಸಿದರೆ, ಕೆಲವರು…

ಕನ್ನಡಕ್ಕೆ ಅನ್ಯಾಯ ಬೇಡ: ಹಿಂದಿ ದಿನಾಚರಣೆ ವೇದಿಕೆಯ ಬ್ಯಾನರ್ ಕೆಳಗಿಳಿಸಿದ ಕನ್ನಡ ಪರ ಹೋರಾಟಗಾರರು
ರಾಷ್ಟ್ರೀಯ

ಕನ್ನಡಕ್ಕೆ ಅನ್ಯಾಯ ಬೇಡ: ಹಿಂದಿ ದಿನಾಚರಣೆ ವೇದಿಕೆಯ ಬ್ಯಾನರ್ ಕೆಳಗಿಳಿಸಿದ ಕನ್ನಡ ಪರ ಹೋರಾಟಗಾರರು

ಬೆಂಗಳೂರಿನ ಗಾಂಧಿನಗರದಲ್ಲಿರುವ ಹೋಟೆಲ್‌ನಲ್ಲಿ ಸೋಮವಾರ ನಡೆದಿದ್ದ ‘ಹಿಂದಿ ದಿನಾಚರಣೆ’ ಕಾರ್ಯಕ್ರಮಕ್ಕೆ ಕನ್ನಡ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಮಹಿಳಾ ಕಾರ್ಯಕರ್ತೆಯರು ಅಡ್ಡಿಪಡಿಸಿದರು. ಪ್ರತಿ ವರ್ಷ ಸೆಪ್ಟೆಂಬರ್ 14ರಂದು ಹಿಂದಿ ದಿನಾಚರಣೆ ನಡೆಯುತ್ತಿದ್ದರೂ, ಈ ಬಾರಿ ‘ರಾಜ್ಯ ಭಾಷಾ ಮಹಾಸಭಾ ಸಂಘ’ದ ಆಶ್ರಯದಲ್ಲಿ ಭಾನುವಾರ ಬಂದು ಬಿಟ್ಟ ಕಾರಣ ಸೋಮವಾರ…

ಸ್ಯಾಂಡಲ್‌ವುಡ್ ನಟಿ ಕಾರುಣ್ಯಾ ರಾಮ್ 117 ಮೀಟರ್ ಎತ್ತರದಿಂದ ಬಂಗೀ ಜಂಪ್
ಕ್ರೀಡೆ ಮನೋರಂಜನೆ ರಾಷ್ಟ್ರೀಯ

ಸ್ಯಾಂಡಲ್‌ವುಡ್ ನಟಿ ಕಾರುಣ್ಯಾ ರಾಮ್ 117 ಮೀಟರ್ ಎತ್ತರದಿಂದ ಬಂಗೀ ಜಂಪ್

ರಿಷಿಕೇಶ, ಸೆಪ್ಟೆಂಬರ್ 15, 2025:ಸ್ಯಾಂಡಲ್‌ವುಡ್ ನಟಿ ಕಾರುಣ್ಯಾ ರಾಮ್ ಅವರು ರಿಷಿಕೇಶದಲ್ಲಿ 117 ಮೀಟರ್ (383 ಅಡಿ) ಎತ್ತರದಿಂದ ಬಂಗೀ ಜಂಪ್‌ ಮಾಡುವ ಮೂಲಕ ತಮ್ಮ ಬಹುದಿನಗಳ ಕನಸನ್ನು ಈಡೇರಿಸಿದ್ದಾರೆ. ಈ ಸಾಹಸಿಕ ಕೃತ್ಯವನ್ನು ತಮ್ಮ ಆಪ್ತ ಗೆಳತಿಯ ಜೊತೆ ದೋ ಧಾಮ್ ಯಾತ್ರೆಯ ನಡುವೆ ನಡೆಸಿದ್ದು, ಅವರು…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI