ಅಪರೂಪದ ವೈದ್ಯಕೀಯ ಘಟನೆ – ಒಟ್ಟಿಗೆ ನಾಲ್ಕು ಮಕ್ಕಳಿಗೆ ಜನ್ಮ
ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಕ್ರಾಂತಿಸಿಂಗ್ ನಾನಾ ಪಾಟೀಲ್ ಸರ್ಕಾರಿ ಆಸ್ಪತ್ರೆಯಲ್ಲಿ 30 ವರ್ಷದ ಮಹಿಳೆ ಒಟ್ಟಿಗೆ ನಾಲ್ಕು ಮಕ್ಕಳಿಗೆ (ಕ್ವಾಡ್ರಪ್ಲೆಟ್ಸ್) ಜನ್ಮ ನೀಡಿರುವ ಘಟನೆ ಅಪರೂಪದ ವೈದ್ಯಕೀಯ ದಾಖಲಾಗಿಯೇ ಪರಿಣಮಿಸಿದೆ. ಗುಜರಾತ್ ಮೂಲದ ಈ ಮಹಿಳೆ ಕೂಲಿ ಕೆಲಸ ಮಾಡುವವಳಾಗಿದ್ದು, ಮೊದಲ ಗರ್ಭಧಾರಣೆಯಲ್ಲಿ ಜವಳಿ ಮಕ್ಕಳಿಗೆ ಹಾಗೂ ಎರಡನೇ…
































