ಧರ್ಮಸ್ಥಳ ಅಸ್ತಿಪಂಜರ ಕೇಸ್ – ತನಿಖೆಯ ಬಗ್ಗೆ ಪೊಲೀಸರ ವಿಳಂಬ ನೀತಿಗೆ ಸುಪ್ರೀಂ ಕೋರ್ಟ್ ಅಡ್ವೊಕೇಟ್ ಕೆ.ವಿ ಧನಂಜಯ್ ತೀವ್ರ ಆಕ್ರೋಶ.
ನೂರಾರು ಯುವತಿಯರ ದೇಹವನ್ನು ಧರ್ಮಸ್ಥಳದಲ್ಲಿ ಧಪನ ಮಾಡಿದ್ದೇನೆ ಎಂದು ಹೇಳಿಕೆ ಕೊಟ್ಟ ವ್ಯಕ್ತಿ ತನ್ನ ಬಳಿ ಇರುವ ಅಸ್ತಿಪಂಜರವನ್ನು ಪೊಲೀಸರಿಗೆ ಕೊಟ್ಟು 15 ದಿನ ಕಳೆದರೂ ಇನ್ನೂ ವ್ಯಕ್ತಿ ಹೇಳಿದ ಸ್ಥಳದಲ್ಲಿ ಅಗೆದು ತನಿಖೆ ನಡೆಸಲು ವಿಳಂಬ ಮಾಡುತ್ತಿರುವ ಪೊಲೀಸ್ ಇಲಾಖೆ ವಿರುದ್ಧ ಸುಪ್ರೀಂ ಕೋರ್ಟ್ ಅಡ್ವೊಕೇಟ್ ಕೆ…