ಅಂತರಾಷ್ಟ್ರೀಯ ಕ್ರಿಕೆಟ್ ನ ಇತಿಹಾದಲ್ಲಿ ಮೊದಲ ಬಾರಿ ಟೈಮ್ಡ್ ಔಟ್ ಆದ ಶ್ರೀಲಂಕಾದ ಆಟಗಾರ.
ಸಾಮಾಜಿಕ ಜಾಲತಾಣದಲ್ಲಿ ಬಿರುಸುಗೊಂಡ ಪರ ವಿರೋಧದ ಚರ್ಚೆ.
ದೆಹಲಿ ನವೆಂಬರ್ 06: ಇಂದು ದೆಹಲಿಯಲ್ಲಿ ನಡೆದ ಬಾಂಗ್ಲಾದೇಶ ಮತ್ತು ಶ್ರೀಲಂಕಾ ನಡುವಿನ ಪಂದ್ಯ ಒಂದು ವಿಶೇಷ ಘಟನೆಗೆ ಸಾಕ್ಷಿಯಾಯಿತು. ಅಂತರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಆಟಗಾರನೊಬ್ಬ ಟೈಮ್ಡ್ ಔಟ್ (timedout) ಆಗಿದ್ದಾರೆ.ಶ್ರೀಲಂಕಾದ ಬ್ಯಾಟ್ಸ್ ಮನ್ ಏಂಜೆಲೊ ಮ್ಯಾಥ್ಯೂಸ್ ಟೈಮಡ್ ಔಟ್ ಆದ ಆಟಗಾರ. ಸೋಮವಾರ ದೆಹಲಿಯಲ್ಲಿ ಬಾಂಗ್ಲಾದೇಶ ವಿರುದ್ಧದ…


































