ಜಪಾನ್‌ನಲ್ಲಿ 6.9 ತೀವ್ರತೆಯ ಭೂಕಂಪ – ಸುನಾಮಿ ಎಚ್ಚರಿಕೆ
ಟೋಕಿಯೋ: ನೈಋತ್ಯ ಜಪಾನ್‌ನ ಕ್ಯುಶು ಪ್ರದೇಶದಲ್ಲಿ ಸೋಮವಾರ ರಿಕ್ಟರ್ ಮಾಪಕದಲ್ಲಿ 6.9 ಅಳತೆಯ ಭೂಕಂಪ ಸಂಭವಿಸಿದೆ. ಮಿಯಾಝಾಕಿ ಮತ್ತು ಕೊಚಿ ಪ್ರಾಂತ್ಯಗಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಜಪಾನ್ ನ ಹವಾಮಾನ ಸಂಸ್ಥೆಯನ್ನು ಉಲ್ಲೇಖಿಸಿ ಅಸೋಸಿಯೇಟೆಡ್ ಪ್ರೆಸ್ ಭೂಕಂಪ ಸಂಭವಿಸಿದ ಕುರಿತು ವರದಿ ಮಾಡಿದೆ. ಮಿಯಾಝಾಕಿ ಪ್ರಿಫೆಕ್ಚರ್‌ನಲ್ಲಿ ರಾತ್ರಿ ಜಪಾನ್…


































