ಐತಿಹಾಸಿಕ ಕ್ಷಣ: ರಾಷ್ಟ್ರಪತಿ ಭವನದಲ್ಲಿ ಮೊಟ್ಟಮೊದಲ ಬಾರಿಗೆ ಮದುವೆ ಆಯೋಜನೆ
ನವದೆಹಲಿ: ಭಾರತದ ರಾಷ್ಟ್ರಪತಿ ಭವನ ತನ್ನ ಇತಿಹಾಸದಲ್ಲಿ ಮೊದಲ ಬಾರಿಗೆ ಮದುವೆಗೆ ಆತಿಥ್ಯ ನೀಡಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಿಆರ್‌ಪಿಎಫ್ ಸಹಾಯಕ ಕಮಾಂಡೆಂಟ್ ಪೂನಂ ಗುಪ್ತಾ ಅವರ ಸೇವೆಗೆ ಗೌರವ ಸಲ್ಲಿಸುವುವುದಕ್ಕಾಗಿ ಈ ಮಹತ್ವದ ಅನುಮತಿಯನ್ನು ನೀಡಿದ್ದಾರೆ. ಯೋಧೆಯ ಹಾದಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್)…


































