ಫ್ರೀಸ್ಟೈಲ್ ಚೆಸ್ ನಲ್ಲಿ ಪ್ರಗ್ನಾನಂದ ಮಿಂಚು – ವಿಶ್ವ ನಂ.1 ಕಾರ್ಲ್ಸನ್ ವಿರುದ್ಧ ಭರ್ಜರಿ ಜಯ
ಭಾರತದ ಚೆಸ್ ಸ್ಟಾರ್ ಪ್ರಗ್ನಾನಂದಾ ಲಾಸ್ ವೆಗಾಸ್‌ನಲ್ಲಿ ನಡೆಯುತ್ತಿರುವ ಫ್ರೀಸ್ಟೈಲ್ ಚೆಸ್ ಗ್ರ್ಯಾಂಡ್‌ಸ್ಲ್ಯಾಮ್‌ನಲ್ಲಿ ವಿಶ್ವ ನಂ.1 ಮ್ಯಾಗ್ನಸ್ ಕಾರ್ಲ್ಸನ್ ವಿರುದ್ಧ ಅಚ್ಚರಿ ಜಯ ಗಳಿಸಿದ್ದಾರೆ. ಕೇವಲ 19 ವರ್ಷದ ಪ್ರಗ್ನಾನಂದಾ 39 ಚಲನೆಗಳಲ್ಲಿ ನಾರ್ವೇಜಿಯನ್ ಲೆಜೆಂಡ್ ಕಾರ್ಲ್ಸನ್ ಅವರನ್ನು ಸೋಲಿಸಿ ತಮ್ಮ ಕರಿಯರ್‌ನ ಮಹತ್ವದ ಸಾಧನೆ ದಾಖಲಿಸಿದ್ದಾರೆ. "ಈಗ…
































