ಅಕ್ರಮ ಬೆಟ್ಟಿಂಗ್‌ಗೆ ಬಿತ್ತು ಬ್ರೇಕ್: 242 ಜಾಲತಾಣಗಳ ಲಿಂಕ್‌ಗಳು ಬ್ಲಾಕ್!
ಆನ್‌ಲೈನ್ ಗೇಮಿಂಗ್ ಹೆಸರಿನಲ್ಲಿ ನಡೆಯುತ್ತಿದ್ದ ಅಕ್ರಮಗಳಿಗೆ ಕೇಂದ್ರ ಸರ್ಕಾರ ಮತ್ತೊಮ್ಮೆ ಬಿಸಿ ಮುಟ್ಟಿಸಿದೆ. ಇತ್ತೀಚಿನ ಕಾರ್ಯಾಚರಣೆಯಲ್ಲಿ ಸರ್ಕಾರವು ಒಟ್ಟು 242 ಅಕ್ರಮ ಬೆಟ್ಟಿಂಗ್ ಮತ್ತು ಜೂಜಿನ ವೆಬ್‌ಸೈಟ್‌ಗಳ ಲಿಂಕ್‌ಗಳನ್ನು ನಿರ್ಬಂಧಿಸಿದೆ. ಕೇಂದ್ರ ಸರ್ಕಾರದ ಈ ನಿರ್ಣಾಯಕ ನಡೆಯು ಯುವಜನತೆಯನ್ನು ಆನ್‌ಲೈನ್ ವ್ಯಸನ ಮತ್ತು ಆರ್ಥಿಕ ನಷ್ಟದಿಂದ ರಕ್ಷಿಸುವ ಗುರಿಯನ್ನು…





























