ಕರ್ನಾಟಕ ಬ್ಯಾಂಕ್ ಎಂಡಿ-ಸಿಇಒ ರಾಜೀನಾಮೆ – ಷೇರುಗಳು ಶೇ. 7ರಷ್ಟು ಕುಸಿತ
ಮಂಗಳೂರಿಗೆ ಸ್ಥಳಾಂತರಗೊಳ್ಳಲು ನಿರಾಕರಿಸಿದ ಕಾರಣದಿಂದ ಕರ್ನಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ (MD) ಹರಿಹರ ಶರ್ಮಾ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಶೇಖರ್ ರಾವ್ ರಾಜೀನಾಮೆ ನೀಡಿದ್ದಾರೆ. ಇಬ್ಬರೂ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿದ್ದು, ಶರ್ಮಾರ ರಾಜೀನಾಮೆ ಜುಲೈ 15ರಿಂದ ಮತ್ತು ರಾವ್ ಅವರದು ಜುಲೈ 31ರಿಂದ ಜಾರಿಗೆ ಬರುತ್ತದೆ. ಈ ಬೆಳವಣಿಗೆಯ…










