ಸುಳ್ಯದ ಬೀರಮಂಗಿಲದ ಬಾಡಿಗೆ ಕೊಠಡಿಯಲ್ಲಿ ಗೊಣಿ ಚೀಲದಲ್ಲಿ ಕಟ್ಟಿ ಹಾಕಿರುವ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ.
ಸುಳ್ಯ: ಬೀರಮಂಗಿಲದ ಬಾಡಿಗೆ ಮನೆಯೊಂದರಲ್ಲಿ ಗೊಣಿಚೀಲದಲ್ಲಿ ಕಟ್ಟಿ ಹಾಕಿರವ ಸ್ತಿತಿಯಲ್ಲಿ ಮಹಿಳೆಯ ಶವ ಪತ್ತೆ ಯಾಗಿದೆ ಸುಳ್ಯ ಬೀರಮಂಗಿಲದಲ್ಲಿ ಬಂಗಾಳಿ ಮೂಲದ ಇಮ್ರಾನ್ ಪತ್ನಿಯೊಂದಿಗೆ ಕಳೆದ 7 ತಿಂಗಳಿಂದ ವಾಸವಿದ್ದ, ಸುಳ್ಯದ ಪ್ರತಷ್ಟಿತ ಹೋಟೇಲ್ ನಲ್ಲಿ ಇಮ್ರಾನ್ ಅಡುಗೆ ಕೆಲಸ ಮಾಡುತ್ತಿದ್ದ,ಎಂದು ಹೇಳಲಾಗಿದೆ ಹೋಟೆಲಗೆ ಒಂದು ವಾರ ರಜೆ…









