10 ನೇ ವರುಷಕ್ಕೆ ಕಾಲಿಟ್ಟ ಸುಳ್ಯದ ಹೆಸರಾಂತ ಜವಳಿ ಮಳಿಗೆ ಕುಂ ಕುಂ ಫ್ಯಾಶನ್ : ನವೀಕರಣಗೊಂಡು ಶುಭಾರಂಭ.
ಸುಳ್ಯದ ಹೆಸರಾಂತ ವಸ್ತ್ರ ಮಳಿಗೆ ಕುಂಕುಂ… ಫ್ಯಾಶನ್ ಸುಳ್ಯದ ಬಾಳೆಮಕ್ಕಿಯಲ್ಲಿ ಕಾರ್ಯ ನಿರ್ವಹಿಸಿ10 ವರ್ಷಗಳನ್ನು ಪೂರೈಸಿದ್ದು, ಇದೀಗ ಸಂಸ್ಥೆಯುನವೀಕರಣಗೊಂಡಿದ್ದು, ಇದರ ಶುಭಾರಂಭ ಕಾರ್ಯಕ್ರಮ ಇಂದು ನಡೆಯಿತು. ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್ ಸಂಸ್ಥೆಯನ್ನು ಇಂದು ಉದ್ಘಾಟಿಸಿ ಶುಭಹಾರೈಸಿದರು ಕುಂಕುಂ ಫ್ಯಾಷನ್ ಇಂದು ತಾಲೂಕಿನಲ್ಲಿ ಎಲ್ಲರ ಅಚ್ಚು ಮೆಚ್ಚಿನ ಮಳಿಗೆಯಾಗಿದೆ…









