ಮಡಿಕೇರಿ: ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರ ಕಾರಿನ ಮೇಲೆ ಗುಂಡಿನ ದಾಳಿ.
Uncategorized ರಾಜ್ಯ

ಮಡಿಕೇರಿ: ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರ ಕಾರಿನ ಮೇಲೆ ಗುಂಡಿನ ದಾಳಿ.

ಮಡಿಕೇರಿ ಎ.13 : ವಿಶ್ವ ಹಿಂದೂ ಪರಿಷತ್ ನ ಕೊಡಗುಜಿಲ್ಲಾಧ್ಯಕ್ಷ ಹಾಗೂ ವಕೀಲ ಪಿ.ಕೃಷ್ಣಮೂರ್ತಿ ಅವರಕಾರಿನ ಮೇಲೆ ಗುಂಡಿನ ದಾಳಿ ನಡೆದಿರುವುದುವರದಿಯಾಗಿದೆ. ಬುಧವಾರ ರಾತ್ರಿ 11.30 ಗಂಟೆಸುಮಾರಿಗೆ ಈ ಘಟನೆ ನಡೆದಿದ್ದು, ಆರೋಪಿಗಳ ಪತ್ತೆಗೆಪೊಲೀಸರು ತನಿಖೆ ಕೈಗೊಂಡಿದ್ದಾರೆ.ಕುಶಾಲನಗರದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಡಿಕೇರಿಯ ನಿವಾಸಕ್ಕೆ ಆಗಮಿಸುತ್ತಿದ್ದಾಗ ಚೆಟ್ಟಳ್ಳಿಸಮೀಪ ಗುಂಡಿನ ದಾಳಿಯಾಗಿದೆ.…

ಅಜ್ಜಾವರದಲ್ಲಿ ಕೆರೆಗೆ ಬಿದ್ದ ಕಾಡಾನೆಗಳು ಮತ್ತೆ ಕಾಡಿಗೆ:ಅರಣ್ಯಾಧಿಕಾರಿಗಳು ಮತ್ತು ಸ್ಥಳೀಯರ ಕಾರ್ಯಾಚರಣೆ ಯಶಸ್ವಿನಡೆದಾಡಲೂ ಸಾದ್ಯವಾಗದ ಮರಿಯಾನೆಯನ್ನು ಕಾಡಿನಂಚಿಗೆ ಸೇರಿಸಿದ ಅಧಿಕಾರಿಗಳು.
ರಾಜ್ಯ

ಅಜ್ಜಾವರದಲ್ಲಿ ಕೆರೆಗೆ ಬಿದ್ದ ಕಾಡಾನೆಗಳು ಮತ್ತೆ ಕಾಡಿಗೆ:
ಅರಣ್ಯಾಧಿಕಾರಿಗಳು ಮತ್ತು ಸ್ಥಳೀಯರ ಕಾರ್ಯಾಚರಣೆ ಯಶಸ್ವಿ
ನಡೆದಾಡಲೂ ಸಾದ್ಯವಾಗದ ಮರಿಯಾನೆಯನ್ನು ಕಾಡಿನಂಚಿಗೆ ಸೇರಿಸಿದ ಅಧಿಕಾರಿಗಳು.

ಸುಳ್ಯ ತಾಲೋಕಿನ ಅಜ್ಜಾವರದಲ್ಲಿ ಕಾಡಾನೆಗಳ ಹಿಂಡು ಸ್ಥಳೀಯ ಸಂತೋಷ್ ರೈ ಎನ್ನುವವರ ಕೆರೆಗೆ ಬಿದ್ದು ಮೇಲೇಳಲಾಗದೆ ಚಡಪಡಿಸುತ್ತಿದ್ದುದನ್ನು ಗಮನಿಸಿದ ಅರಣ್ಯಾಧಿಕಾರಿಗಳು ಮತ್ತು ಸ್ಥಳೀಯರು ಅನೆಗಳನ್ನು ೨ ತಾಸುಗಳ ಕಾರ್ಯಾಚರಣೆ ಬಳಿಕ ಯಶಸ್ವಿಯಾಗಿ ಮರಳಿ ಕಾಡಿಗೆ ಬಿಡಲಾಯಿತು . ಕೆರೆಯ ಒಂದು ಭಾಗದಲ್ಲಿ ಕಂದಕವನ್ನು ನಿರ್ಮಿಸಿ ಅನೆ ಸುಲಭವಾಗಿ ಏರಿ…

ಅಜ್ಜಾವರದಲ್ಲಿ ಆಹಾರ ಅರಸಿ ಬಂದ ಕಾಡನೆಗಳ ಹಿಂಡು: ತೋಟದ ಕೆರೆಗೆ ಬಿದ್ದು ಮೇಲೆ ಬರಲಾಗದೆ ಚಡಪಡಿಸುತ್ತಿರುವ ನಾಲ್ಕು ಆನೆಗಳು.
ರಾಜ್ಯ

ಅಜ್ಜಾವರದಲ್ಲಿ ಆಹಾರ ಅರಸಿ ಬಂದ ಕಾಡನೆಗಳ ಹಿಂಡು: ತೋಟದ ಕೆರೆಗೆ ಬಿದ್ದು ಮೇಲೆ ಬರಲಾಗದೆ ಚಡಪಡಿಸುತ್ತಿರುವ ನಾಲ್ಕು ಆನೆಗಳು.

ಆಹಾರ ಮತ್ತು ನೀರನ್ನು ಅರಸಿ ಕಾಡಿನಿಂದ ನಾಡಿಗೆ ಬಂದ ಕಾಡಾನೆಗಳ ಹಿಂಡೊಂದು ತೋಟದೊಳಗಿನ ಕೆರೆಗೆ ಬಿದ್ದು ಮೇಲೆ ಬರಲಾಗದೆ ಕೆರಯಲ್ಲೇ ಬಾಕಿಯಾಗಿರವ ಘಟನೆ ಸುಳ್ಯದ ಅಜ್ಜಾವರದಲ್ಲಿ ನಡೆದಿದೆ. ಅಜ್ಜಾವರ ಗ್ರಾಮದ ಇಲ್ಲಿನ ತುದಿಯಡ್ಕ ಎಂಬಲ್ಲಿನ ಸಂತೋಷ್ ಎಂಬವರ ತೋಟದಲ್ಲಿ ಈ ಘಟನೆ ನಡೆದಿದ್ದು, ಕೆರೆಗೆ ಬಿದ್ದ ಎರಡು ದೊಡ್ಡ…

ರಾಜ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸುಭ್ರಹ್ಮಣ್ಯಕ್ಕೆ ಭೇಟಿ:ಮುಖ್ಯಮಂತ್ರಿಯನ್ನು ಸ್ವಾಗತಿಸಿದ ಭಾಗೀರಥಿ ಮುರುಳ್ಯ ಮತ್ತು ಮೋಹನ್ ರಾಮ್ ಸುಳ್ಳಿ.
ರಾಜ್ಯ

ರಾಜ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸುಭ್ರಹ್ಮಣ್ಯಕ್ಕೆ ಭೇಟಿ:
ಮುಖ್ಯಮಂತ್ರಿಯನ್ನು ಸ್ವಾಗತಿಸಿದ ಭಾಗೀರಥಿ ಮುರುಳ್ಯ ಮತ್ತು ಮೋಹನ್ ರಾಮ್ ಸುಳ್ಳಿ.

ಸಿ ಎಂ ಬಸವರಾಜ್ ಬೊಮ್ಮಾಯಿ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯ ಯಾತ್ರೆ ಕೈಗೊಂಡಿದ್ದು ಇದೀಗ ಕುಕ್ಕೆ ಕ್ಷೇತ್ರಕ್ಕೆ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ ಈ ಸಂದರ್ಭದಲ್ಲಿ ದೇವಸ್ಥಾನ ವತಿಯಿಂದ ವ್ಯವಸ್ಥಾಪನಾ ಸಮಿತಿ ಅದ್ಯಕ್ಷ ಮೋಹನ್ ರಾಮ್ ಸುಳ್ಳಿ ಅವರನ್ನು ಶಾಲು ಹೊದೆಸಿ ಸ್ವಾಗತಿಸಿದರು, ಈ ಸಂದರ್ಭ ಬಿ ಜೆ ಪಿ…

ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ!
ರಾಜ್ಯ

ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ!

ಬೆಳ್ತಂಗಡಿ, ಎಪ್ರಿಲ್ 12: ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸಿದ ದೇವರ ದರ್ಶನ ಪಡೆದು ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಬಳಿಯ ಹೆಲಿಪ್ಯಾಡ್ ನಲ್ಲಿ ಇಳಿದು ದೇವಸ್ಥಾನಕ್ಕೆ ಆಗಮಸಿದ ಸಿಎಂ ಬಸವರಾಜ ಬೊಮ್ಮಾಯಿ ಪತ್ನಿ ಸಮೇತರಾಗಿ ಹೆಗ್ಗಡೆಯವರ ನಿವಾಸಕ್ಕೆ…

ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರವಾಗಿ ಸ್ಪರ್ದೆ ಖಚಿತಪಡಿಸಿದ ನಂದಕುಮಾರ್..
ರಾಜ್ಯ

ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರವಾಗಿ ಸ್ಪರ್ದೆ ಖಚಿತಪಡಿಸಿದ ನಂದಕುಮಾರ್..

ರಾಜ್ಯದಲ್ಲಿ ಯಾವುದೇ ಸರಕಾರ ಆಡಳಿತಕ್ಕೆ ಬಂದರೂ ಮಂತ್ರಿಗಿರಿ ಅಪೇಕ್ಷೆ ಇಲ್ಲ: ಬದಲಾಗಿ ಕಳೆದ 30 ವರ್ಷ ಸುಳ್ಯಕ್ಷೇತ್ರಕ್ಕೆ ಆದ ನಷ್ಟ ತುಂಬಿಸಲು ಸುಳ್ಯ ಕ್ಷೇತ್ರದ ಅಭಿವೃದ್ದಿಗೆ ಅನುದಾನ ಮಾತ್ರ ಸಾಕು:ನಂದಕುಮಾರ್ ಮನದಾಳದ ಇಂಗಿತ.. ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಕಾಂಕ್ಷಿಯಾಗಿದ್ದು ಕೈ ಟಿಕೆಟ್ ವಂಚಿತರಾದ ಕೆಪಿಸಿಸಿ…

ಬಿಜೆಪಿಯಲ್ಲಿ ಯಾರೇ ಅಭ್ಯರ್ಥಿಯಾದರೂ ಕಾಂಗ್ರೇಸ್ ಪಕ್ಷ ಎದುರಿಸಲು ಸಿದ್ಧವಾಗಿದೆ: ಜಿ ಕೃಷ್ಣಪ್ಪ.
ರಾಜ್ಯ

ಬಿಜೆಪಿಯಲ್ಲಿ ಯಾರೇ ಅಭ್ಯರ್ಥಿಯಾದರೂ ಕಾಂಗ್ರೇಸ್ ಪಕ್ಷ ಎದುರಿಸಲು ಸಿದ್ಧವಾಗಿದೆ: ಜಿ ಕೃಷ್ಣಪ್ಪ.

ಸುಳ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಟಿಕೆಟ್ ಪಡೆದುಕೊಂಡಿರುವ ಅಭ್ಯರ್ಥಿ ಜಿ ಕೃಷ್ಣಪ್ಪ ಕ್ಷೇತ್ರದಾದ್ಯಂತ ಮನೆ ಮನೆ ಬೇಟಿ ನೀಡಿ ಬಿರುಸಿನಿಂದ ಮತಯಾಚನೆ ಮಾಡುತ್ತಿದ್ದು ಎದುರಾಳಿ ಪಕ್ಷದ ಅಭ್ಯರ್ಥಿ ಘೋಷಣೆಯಾದ ಬೆನ್ನಲೆ ನ್ಯೂಸ್ ರೂಮ್ ಫಸ್ಟ್ ಜೊತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.ಕಾಂಗ್ರೇಸ್ ಪಕ್ಷ ರಾಷ್ಟ್ರೀಯ ಪಕ್ಷವಾಗಿ ಈ ದೇಶಕ್ಕೆ ನೀಡಿದ…

ಸುಳ್ಯ:ಸಚಿವ ಅಂಗಾರರಿಂದ ರಾಜಕೀಯಕ್ಕೆ ಸಂಪೂರ್ಣ ನಿವೃತಿ ಘೋಷಣೆ…! ಪಕ್ಷದೊಳಗಿದ್ದು ಪಕ್ಷವಿರೋಧಿ ಚಟುವಟಿಕೆ ನಡೆಸಿದ ಕೆಲವೊಬ್ಬರ ಪಿತೂರಿಯಿಂದ ನಿಷ್ಟಾವಂತರಿಗೆ ಬೆಲೆ ಇಲ್ಲದಂತಾಗಿದೆ.
ರಾಜ್ಯ

ಸುಳ್ಯ:ಸಚಿವ ಅಂಗಾರರಿಂದ ರಾಜಕೀಯಕ್ಕೆ ಸಂಪೂರ್ಣ ನಿವೃತಿ ಘೋಷಣೆ…! ಪಕ್ಷದೊಳಗಿದ್ದು ಪಕ್ಷವಿರೋಧಿ ಚಟುವಟಿಕೆ ನಡೆಸಿದ ಕೆಲವೊಬ್ಬರ ಪಿತೂರಿಯಿಂದ ನಿಷ್ಟಾವಂತರಿಗೆ ಬೆಲೆ ಇಲ್ಲದಂತಾಗಿದೆ.

ಹಲವು ಬಾರಿ ಸಹಕರಿಸಿದ ಸುಳ್ಯದ ಜನತೆಗೆ ಋಣಿಯಾಗಿದ್ದೇನೆ.ಪಕ್ಷದೊಳಗಿದ್ದು ಪಕ್ಷ ವಿರೋಧಿ ಚಟುವಟಿಕೆ ಮಾಡಿದ ಕೆಲವೊಂದು ವ್ಯಕ್ತಿಗಳ ಪಿತೂರಿಯಿಂದ ಈ ಬಾರಿ ನನಗೆ ಬಿಜೆಪಿಯಿಂದ ಸೀಟು ದೊರೆಯಲಿಲ್ಲ, ಈ ಬಾರಿ ನಾನು ತೋರಿದ ಪಕ್ಷ ನಿಷ್ಟೆ, ಹಾಗೂ ಅಭಿವೃದ್ದಿ ಕಾರ್ಯ ಪರಿಗಣಿಸಿ ಮತ್ತೆ ಸೀಟು ದೊರೆಯುವ ಭರವಸೆ ಹೊಂದಿದ್ದೆ .…

ಅಂಗಾರರಂತಹ ಪ್ರಾಮಾಣಿಕ ಕಾರ್ಯಕರ್ತನೊಂದಿಗೆ ಚರ್ಚಿಸದೆ ಏಕಪಕ್ಷೀಯವಾಗಿ ಅಭ್ಯರ್ಥಿ ಘೋಷಣೆ|ಬೇಸರಗೊಂಡು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಜಿನಾಮೆ ಕೊಟ್ಟ ವೆಂಕಟ್ ವಳಲಂಬೆ
ರಾಜ್ಯ

ಅಂಗಾರರಂತಹ ಪ್ರಾಮಾಣಿಕ ಕಾರ್ಯಕರ್ತನೊಂದಿಗೆ ಚರ್ಚಿಸದೆ ಏಕಪಕ್ಷೀಯವಾಗಿ ಅಭ್ಯರ್ಥಿ ಘೋಷಣೆ|ಬೇಸರಗೊಂಡು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಜಿನಾಮೆ ಕೊಟ್ಟ ವೆಂಕಟ್ ವಳಲಂಬೆ

ಆರು ಬಾರಿ ಗೆದ್ದು ಸುಳ್ಯದಲ್ಲಿ ಬಿಜೆಪಿ ಭದ್ರವಾಗಲು ಕಾರಣರಾದ ಸಚಿವ ಎಸ್. ಅಂಗಾರರವರಿಗೆ ಚುನಾವಣಾ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೆಂಕಟ್ ವಳಲಂಬೆ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.ಜಿಲ್ಲಾ ಬಿಜೆಪಿ ಅಧ್ಯಕ್ಷರಿಗೆ ರಾಜೀನಾಮೆ ಸಂದೇಶ ಕಳುಹಿಸಿರುವುದಾಗಿ ತಿಳಿದು ಬಂದಿದೆ.ಕಳೆದ 30 ವರ್ಷಗಳ ಕಾಲ…

ರಾಜ್ಯ ಚುನಾವಣೆಗೆ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ.. ಯಾರು ಯಾರು ಯಾವ ಕ್ಷೇತ್ರದಲ್ಲಿದ್ದಾರೆ..
ರಾಜ್ಯ

ರಾಜ್ಯ ಚುನಾವಣೆಗೆ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ.. ಯಾರು ಯಾರು ಯಾವ ಕ್ಷೇತ್ರದಲ್ಲಿದ್ದಾರೆ..

ನವದೆಹಲಿ: ರಾಜ್ಯ ಚುನಾವಣೆಗೆ ಉಳಿದೆಲ್ಲಾ ಪಕ್ಷಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದ್ದರೂ ಗಜಪ್ರವಸದಂತಾಗಿದ್ದ ಬಿಜೆಪಿಯ ಮೊದಲ ಪಟ್ಟಿ ಕೊನೆಗೂ ಇಂದು ಏ.11 ರಂದು ಬಿಡುಗಡೆಯಾಗಿದೆ. ರಾತ್ರಿ 9 ಗಂಟೆ ವೇಳೆಗೆ ಕೇಂದ್ರ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯದ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI