ಸುಳ್ಯ ನಗರದಲ್ಲಿ ಜೆ ಡಿ ಎಸ್ ಅಭ್ಯರ್ಥಿ ಹೆಚ್ ಎಲ್ ವೆಂಕಟೇಶ್ ರೋಡ್ ಶೋ:
ರಾಜ್ಯದಲ್ಲಿ ಕುಮಾರಸ್ವಾಮಿ ನೇತ್ರತ್ವದ ಸರಕಾರ ಅಧೀಕಾರಕ್ಕೆ ಬರಲಿದೆ: ಹೆಚ್.ಎಲ್.ವೆಂಕಟೇಶ್.
ಜೆಡಿಎಸ್ ಅಭ್ಯರ್ಥಿ ಹೆಚ್.ಎಲ್.ವೆಂಕಟೇಶ್ ಮತ್ತು ಜೆಡಿಎಸ್ ಕಾರ್ಯಕರ್ತರು ಮೇ 8 ರಂದು ರೋಡ್ ಶೋ ಮಾಡಿ ಮತ ಯಾಚನೆ ನಡೆಸಿದರು. ಪೈಚಾರ್‌ನಿಂದ ಆರಂಭಗೊಂಡ ರೋಡ್ ಶೋ ಹಾಗೂ ಮತ ಯಾಚನೆ ನಗರದಾಧ್ಯಂತ ನಡೆಸಲಾಯಿತು.ಪೈಚಾರ್‌ನಿಂದ ಗಾಂಧಿನಗರದವರೆಗೆ ಪ್ರತೀ ಅಂಗಡಿಗಳಿಗೆ ಬೇಟಿ ನೀಡಿ ಮತದಾರರ ಬಳಿ ಮತ ಯಾಚನೆ ಮಾಡಿದರು ಬಳಿಕ…










