ಕಡಬ:ನದಿಯಲ್ಲಿ ತೇಲಿ ಬಂದ ಬೃಹತ್ ಗಾತ್ರದ ಕಾಡುಕೋಣದ ಮೃತದೇಹ.
ಜು.01. ಬೃಹತ್ ಗಾತ್ರದ ಕಾಡುಕೋಣದಮೃತದೇಹವು ಕಡಬ ಸಮೀಪದ ಕೋಡಿಂಬಾಳದಪುಳಿಕುಕ್ಕು ಎಂಬಲ್ಲಿ ಕಂಡುಬಂದಿದೆ. https://youtu.be/tbdaLHo1inY ಪುಳಿಕುಕ್ಕು ಸೇತುವೆಯ ಬಳಿ ನದಿಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಕಾಡುಕೋಣದ ಮೃತದೇಹವುಕಂಡುಬಂದಿದ್ದು, ಸ್ಥಳೀಯರು ವೀಡಿಯೋಮಾಡಿದ್ದಾರೆ. ಇದೀಗ ವೀಡಿಯೋ ಸಾಮಾಜಿಕಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವಿದ್ಯುತ್ಆಘಾತದಿಂದ ಅಥವಾ ಯಾರಾದರೂ ಗುಂಡುಹೊಡೆದಿದ್ದರಿಂದ ಕಾಡುಕೋಣ ಸತ್ತಿರಬಹುದೆಂದುಶಂಕಿಸಲಾಗಿದೆ. ಅರಣ್ಯ ಇಲಾಖೆಯವರುಕಾಡುಕೋಣದ ಮೃತದೇಹವನ್ನು ಮರಣೋತ್ತರಪರೀಕ್ಷೆ ನಡೆಸಿದ…









