ನಟ ವಿಜಯ್ ರಾಘವೇಂದ್ರ ಪತ್ನಿ :ಬೆಳ್ತಂಗಡಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ರಕ್ಷಿತ್ ಶಿವರಾಂ ಅವರ ಸಹೋದರಿ : ಸ್ಪಂದನಾ ನಿಧನ ಫ್ಯಾಮಿಲಿ ಟೂರ್ ಗೆ ತೆರಳಿದ್ದ ವೇಳೆ ದುರ್ಮರಣ.
ಸ್ಯಾಂಡಲ್ ವುಡ್ ನ ಖ್ಯಾತ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಹೃದಯಾಘಾತದಿಂದ ನಿಧನರಾಗಿದ್ದಾರೆ.ಪ್ರವಾಸಕ್ಕೆಂದು ಫ್ಯಾಮಿಲಿ ಜೊತೆ ಥೈಲ್ಯಾಂಡ್ ಗೆ ತೆರಳಿದ್ದ ವೇಳೆ ಈ ಅವಘಢ ಸಂಭವಿಸಿದೆ. ಹಠಾತ್ ಅಸೌಖ್ಯಕ್ಕೀಡಾದ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಹೃದಯಾಘಾತವಾದ ಕಾರಣ ಸ್ಪಂದನಾ ಉಸಿರು ಚೆಲ್ಲಿದ್ದಾರೆ. ಗೆಳತಿಯರ ಜೊತೆ ವಿದೇಶ ಪ್ರವಾಸಕ್ಕೆ…










