ಬುಖಾರಿಯಾ ಜುಮಾ ಮಸ್ಜಿದ್ ಕಳಂಜದಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ:
ಕಳಂಜದ ಮದರಸ ವಿದ್ಯಾರ್ಥಿಗಳೊಂದಿಗೆ ಸಂಭ್ರಮದಿಂದಲೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ಆಡಳಿತ ಕಮಿಟಿ ಅಧ್ಯಕ್ಷರು ಇಸ್ಮಾಯಿಲ್ ಪಿ.ಎಸ್, ಗೌರವಾಧ್ಯಕ್ಷರು ಎ.ಬಿ ಮೊಯ್ದೀನ್, ಕಾರ್ಯದರ್ಶಿ ಮಜೀದ್ ಎ ಕೆ, ಮಾಜಿ ಅಧ್ಯಕ್ಷರು ಮಹಮ್ಮದ್ ಕೆ.ಎಂ, ಮಾಜಿ ಅಧ್ಯಕ್ಷರು ಅಬೂಬಕ್ಕರ್ ಎನ್ ರವರು ಒಗ್ಗಟ್ಟಾಗಿ ದ್ವಜಾರೋಹಣ ನೆರವೇರಿಸಿದರು. ನಾಡಿನಲ್ಲಿ ಭಾವೈಕ್ಯತೆ ಮೂಡಿಸವಲ್ಲಿ ಒಗ್ಗಟ್ಟಾಗಿರಬೇಕು…










