ಪುತ್ತಿಲ ಪರಿವಾರದಿಂದ ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ – ಉಪ್ಪಿನಂಗಡಿಯಲ್ಲಿ
ಧಾರ್ಮಿಕ ರಾಜ್ಯ

ಪುತ್ತಿಲ ಪರಿವಾರದಿಂದ ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ – ಉಪ್ಪಿನಂಗಡಿಯಲ್ಲಿ

ಉಪ್ಪಿನಂಗಡಿ, ಸೆ.12: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ), ಪುತ್ತೂರು ಹಾಗೂ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ, ಪುತ್ತೂರು ಅವರ ವತಿಯಿಂದ ಶ್ರೀನಿವಾಸ ಕಲ್ಯಾಣೋತ್ಸವ, ಸಾಮೂಹಿಕ ವಿವಾಹ ಮತ್ತು ಹಿಂದವೀ ಸಾಮ್ರಾಜ್ಯೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಉಪ್ಪಿನಂಗಡಿಯಲ್ಲಿ ಜರಗಲಿದೆ. ಈ ಕಾರ್ಯಕ್ರಮವು ಸೆಪ್ಟೆಂಬರ್ 14, 2025ರಂದು ಸಂಜೆ 6…

📰 ಮಧ್ಯಪ್ರದೇಶದಲ್ಲಿ ದಾರುಣ ಘಟನೆ: ಬೆಂಗಳೂರು ಮೂಲದ ಸೇನಾಧಿಕಾರಿ ಮೇಜರ್ ವಿಜಯ್ ಕುಮಾರ್ ಹೃದಯಾಘಾತದಿಂದ ಸಾವು
ಅಪರಾಧ ರಾಜ್ಯ ರಾಷ್ಟ್ರೀಯ

📰 ಮಧ್ಯಪ್ರದೇಶದಲ್ಲಿ ದಾರುಣ ಘಟನೆ: ಬೆಂಗಳೂರು ಮೂಲದ ಸೇನಾಧಿಕಾರಿ ಮೇಜರ್ ವಿಜಯ್ ಕುಮಾರ್ ಹೃದಯಾಘಾತದಿಂದ ಸಾವು

ಜಬಲ್ಪುರ, ಸೆಪ್ಟೆಂಬರ್ 12: ಹೃದಯಾಘಾತದಿಂದ ಸೇನಾಧಿಕಾರಿ ಸಾವನ್ನಪ್ಪಿದ ದುಃಖದ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದೆ. ಪಾರ್ಕ್ ಮಾಡಿದ್ದ ಕಾರಿನ ಡ್ರೈವರ್ ಸೀಟಿನಲ್ಲಿ ಮೃತದೇಹ ಪತ್ತೆಯಾಗಿದ್ದು, ಮೃತಪಟ್ಟವರು ಬೆಂಗಳೂರಿನ ಮೂಲದ ಮೇಜರ್ ಬಿ. ವಿಜಯ್ ಕುಮಾರ್ ಎಂದು ಗುರುತಿಸಲಾಗಿದೆ. ಮಿಲಿಟರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಮೇಜರ್ ಕುಮಾರ್ ಅವರು…

📰 ಆರೋಗ್ಯ ಏರುಪೇರು ಹಿನ್ನೆಲೆ ಶಾಸಕ ಸತೀಶ್‌ ಸೈಲ್‌ಗೆ ಏಳು ದಿನ ಮಧ್ಯಂತರ ಜಾಮೀನು
ಅಪರಾಧ ರಾಜ್ಯ

📰 ಆರೋಗ್ಯ ಏರುಪೇರು ಹಿನ್ನೆಲೆ ಶಾಸಕ ಸತೀಶ್‌ ಸೈಲ್‌ಗೆ ಏಳು ದಿನ ಮಧ್ಯಂತರ ಜಾಮೀನು

ಬೆಂಗಳೂರು: ಹಣ ಅಕ್ರಮ ವರ್ಗಾವಣೆ ಆರೋಪ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ವಶದಲ್ಲಿದ್ದ ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ಅವರಿಗೆ ಆರೋಗ್ಯ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ಏಳು ದಿನಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. 2010ರಲ್ಲಿ ಬೇಲೇಕೇರಿ ಬಂದರಿನಲ್ಲಿ ಅಕ್ರಮ ಕಬ್ಬಿಣದ ಅದಿರು ಸಾಗಣೆ ಪ್ರಕರಣದಲ್ಲಿ ಸರಕಾರಕ್ಕೆ…

ಮೆಟ್ರೋ ದರ ಏರಿಕೆ ವಿವಾದ : ಹೈಕೋರ್ಟ್ ಮಧ್ಯಪ್ರವೇಶದ ಬಳಿಕ ಕೊನೆಗೂ FFC ವರದಿ ಬಹಿರಂಗ
ರಾಜ್ಯ

ಮೆಟ್ರೋ ದರ ಏರಿಕೆ ವಿವಾದ : ಹೈಕೋರ್ಟ್ ಮಧ್ಯಪ್ರವೇಶದ ಬಳಿಕ ಕೊನೆಗೂ FFC ವರದಿ ಬಹಿರಂಗ

ಬೆಂಗಳೂರು: 2025ರ ಫೆಬ್ರವರಿಯಲ್ಲಿ ಬೆಂಗ್ಳೂರು ಮೆಟ್ರೋ ರೈಲು ನಿಗಮ (BMRCL) ಸಂಸ್ಥೆ, ದರ ನಿಗದಿ ಸಮಿತಿಯ (Fare Fixation Committee) ಶಿಫಾರಸುಗಳನ್ನು ಉಲ್ಲೇಖಿಸಿ #ನಮ್ಮಮೆಟ್ರೋ ದರವನ್ನು ಅಚ್ಚರಿಯ 130% ಹೆಚ್ಚಿಸಿತ್ತು. ಜನರ ಆಕ್ರೋಶ ಮತ್ತು ಸಂಸದ ತೇಜಸ್ವಿ ಸೂರ್ಯ ಅವರ ಸಂಸತ್ತಿನ ಮನವಿಯ ನಂತರ, ಈ ಏರಿಕೆಯನ್ನು 71%ಕ್ಕೆ…

ಧರ್ಮಸ್ಥಳ ಬುರುಡೆ ಪ್ರಕರಣ ಸ್ಪೋಟಕ ಮಾಹಿತಿಗಳನ್ನು ಹಂಚಿಕೊಂಡ ವಿಠಲ್ ಗೌಡ – ರಾಶಿ ರಾಶಿ ಆಸ್ತಿ ಪಂಜರ ಪತ್ತೆ
ಅಪರಾಧ ರಾಜ್ಯ ರಾಷ್ಟ್ರೀಯ

ಧರ್ಮಸ್ಥಳ ಬುರುಡೆ ಪ್ರಕರಣ ಸ್ಪೋಟಕ ಮಾಹಿತಿಗಳನ್ನು ಹಂಚಿಕೊಂಡ ವಿಠಲ್ ಗೌಡ – ರಾಶಿ ರಾಶಿ ಆಸ್ತಿ ಪಂಜರ ಪತ್ತೆ

ಧರ್ಮಸ್ಥಳ ಬಂಗಲೆ ಗುಡ್ಡೆ ರಹಸ್ಯ ರೋಚಕ ತಿರುವು ಪಡೆಯುತ್ತಿದೆ ನಿನ್ನೆ ಮತ್ತು ಮೊನ್ನೆ ಎಸ್ ಐ ಟಿ ತಂಡ ಸೌಜನ್ಯ ಮಾವ ವಿಠಲ್ ಗೌಡರನ್ನು ಸ್ಥಳ ಮಹಜರಿಗೆ ಬಂಗಲೆ ಗುಡ್ಡಕ್ಕೆ ಕರೆದು ಕೊಂಡು ಹೋಗಿದೆ ಅದರ ಕುರಿತು ಇಂದು ವಿಡಿಯೋ ಮೂಲಕ ಮಾತನಾಡಿದ ವಿಠಲ್ ಗೌಡ ಅಲ್ಲಿ 10…

ದಕ್ಷಿಣ ಕನ್ನಡ ಪೊಲೀಸ್  ಶ್ವಾನದಳಕ್ಕೆ ಹೊಸ ಸೇರ್ಪಡೆ – ತರಬೇತಿ ಪಡೆಯಲಿರುವ ಲೈಕಾ
ಅಪರಾಧ ರಾಜ್ಯ

ದಕ್ಷಿಣ ಕನ್ನಡ ಪೊಲೀಸ್ ಶ್ವಾನದಳಕ್ಕೆ ಹೊಸ ಸೇರ್ಪಡೆ – ತರಬೇತಿ ಪಡೆಯಲಿರುವ ಲೈಕಾ

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ದಳಕ್ಕೆ ಹೊಸ ಸದಸ್ಯಳಾಗಿ ಸೇರ್ಪಡೆಗೊಂಡಿರುವುದು ಕೇವಲ ಮೂರು ತಿಂಗಳ ವಯಸ್ಸಿನ ಲ್ಯಾಬ್ರಡಾರ್ ತಳಿ ಶ್ವಾನ "ಲೈಕಾ". ಸ್ಫೋಟಕ ಪತ್ತೆ ಕಾರ್ಯಾಚರಣೆಗೆ ವಿಶೇಷ ತರಬೇತಿ ಪಡೆಯಲು ಲೈಕಾವನ್ನು ಪೊಲೀಸರಿಗೆ ಹಸ್ತಾಂತರ ಮಾಡಲಾಗಿದೆ. ದಕ್ಷಿಣ ಕನ್ನಡ ಪೊಲೀಸ್ ಇಲಾಖೆಯ ಶ್ವಾನ ದಳದಲ್ಲಿ ಒಟ್ಟು 4 ಶ್ವಾನಗಳಿದ್ದು,…

ಖ್ಯಾತ ನಿರ್ದೇಶಕ ಎಸ್.ನಾರಾಯಣ್ ಕುಟುಂಬದ ಮೇಲೆ ವರದಕ್ಷಿಣೆ ಕಿರುಕುಳದ ಆರೋಪ -ಎಫ್‌ಐಆರ್ ದಾಖಲು
ಅಪರಾಧ ಮನೋರಂಜನೆ ರಾಜ್ಯ

ಖ್ಯಾತ ನಿರ್ದೇಶಕ ಎಸ್.ನಾರಾಯಣ್ ಕುಟುಂಬದ ಮೇಲೆ ವರದಕ್ಷಿಣೆ ಕಿರುಕುಳದ ಆರೋಪ -ಎಫ್‌ಐಆರ್ ದಾಖಲು

ಬೆಂಗಳೂರು: ಖ್ಯಾತ ಚಲನಚಿತ್ರ ನಿರ್ದೇಶಕ ಎಸ್.ನಾರಾಯಣ್, ಅವರ ಪತ್ನಿ ಭಾಗ್ಯಲಕ್ಷ್ಮಿ ಹಾಗೂ ಪುತ್ರ ಪವನ್ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿದೆ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ನಾರಾಯಣ್ ಅವರ ಎರಡನೇ ಮಗನ ಪತ್ನಿ ಪವಿತ್ರಾ ದೂರು ದಾಖಲಿಸಿದ್ದಾರೆ. ದೂರಿನಲ್ಲಿ, ಮದುವೆಯಲ್ಲಿ ವರದಕ್ಷಿಣೆ ನೀಡಿದ್ದರೂ ಹೆಚ್ಚಿನ ಹಣಕ್ಕೆ ಒತ್ತಾಯ ಮಾಡಿ…

ಹಿಂದುಳಿದ ವರ್ಗಗಳ ಇಲಾಖೆಯ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಆನ್‌ಲೈನ್ ಅರ್ಜಿ ಆಹ್ವಾನ
ರಾಜ್ಯ ಶೈಕ್ಷಣಿಕ

ಹಿಂದುಳಿದ ವರ್ಗಗಳ ಇಲಾಖೆಯ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಆನ್‌ಲೈನ್ ಅರ್ಜಿ ಆಹ್ವಾನ

ಬೆಂಗಳೂರು, ಸೆ. 04:ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 2025-26ನೇ ಸಾಲಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯ ಪ್ರವೇಶಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ ವೃತ್ತಿಪರ ಪದವಿ ಮತ್ತು ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.…

ಜೈಲಿನ ಪರಿಸ್ಥಿತಿಯನ್ನು ಕೋರ್ಟ್ ಮುಂದೆ ಬಿಚ್ಚಿಟ್ಟ ದರ್ಶನ್: ಕನಿಷ್ಠ ಸೌಲಭ್ಯ ಕಲ್ಪಿಸಲು ಕೋರ್ಟ್ ಆದೇಶ
ಅಪರಾಧ ರಾಜ್ಯ

ಜೈಲಿನ ಪರಿಸ್ಥಿತಿಯನ್ನು ಕೋರ್ಟ್ ಮುಂದೆ ಬಿಚ್ಚಿಟ್ಟ ದರ್ಶನ್: ಕನಿಷ್ಠ ಸೌಲಭ್ಯ ಕಲ್ಪಿಸಲು ಕೋರ್ಟ್ ಆದೇಶ

ಬೆಂಗಳೂರು: ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿ ಆಗಿರುವ ನಟ ದರ್ಶನ್ ಇಂದು ವಿಡಿಯೋ ಕಾನ್ಫರೆನ್ಸ್ ಮುಖಾಂತರ 64ನೇ ಸಿಟಿ ಸಿವಿಲ್ ಹಾಗೂ ಸೆಷನ್ಸ್ ಕೋರ್ಟ್ ಮುಂದೆ ಹಾಜರಾದರು. ಈ ಸಂದರ್ಭದಲ್ಲಿ ಜೈಲಿನಲ್ಲಿನ ತಮ್ಮ ಸ್ಥಿತಿಗತಿಗಳ ಬಗ್ಗೆ ಹೇಳಿ ಕಣ್ಣೀರಾದರು. “ಅನೇಕ ದಿನಗಳಿಂದ ಸೂರ್ಯನ ಬೆಳಕೇ ಕಾಣುತ್ತಿಲ್ಲ. ಕೈಗಳಲ್ಲಿ ಫಂಗಸ್‌…

ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ವಿರುದ್ಧ ಗಂಭೀರ ಆರೋಪ – ನಾಗರಿಕ ಸೇವಾ ಟ್ರಸ್ಟ್ ನಿಂದ ಪ್ರಧಾನಿ, ಗೃಹ ಸಚಿವರಿಗೆ ಪತ್ರ
ಅಪರಾಧ ರಾಜ್ಯ ರಾಷ್ಟ್ರೀಯ

ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ವಿರುದ್ಧ ಗಂಭೀರ ಆರೋಪ – ನಾಗರಿಕ ಸೇವಾ ಟ್ರಸ್ಟ್ ನಿಂದ ಪ್ರಧಾನಿ, ಗೃಹ ಸಚಿವರಿಗೆ ಪತ್ರ

ಬೆಂಗಳೂರು, ಸೆ. 09:ಧರ್ಮಸ್ಥಳ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯ ಶ್ರೀ ಡಿ. ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಗಂಭೀರ ಆರೋಪಗಳನ್ನು ನಾಗರಿಕ ಸೇವಾ ಟ್ರಸ್ಟ್ ಹಾಗೂ ಫೆಡರೇಶನ್ ಆಫ್ ಸತ್ಯಮೇವ ಜಯತೇ ಆರ್ಗನೈಸೇಶನ್ಸ್ ಸಂಸ್ಥೆಗಳು ಮುಂದಿಟ್ಟಿವೆ. ಟ್ರಸ್ಟ್ ಅಧ್ಯಕ್ಷ ಕೆ. ಸೋಮನಾಥ ನಾಯಕ್ ಹಾಗೂ ಸಹ-ಸಂಯೋಜಕ ರಂಜನ್ ರಾವ್…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI