ಅಪಘಾತದಲ್ಲಿ ಕೈ ಕಳೆದುಕೊಂಡ ಯುವಕನ ಚಿಕಿತ್ಸೆ ನೆರವಾಗಲು ಸಹೃದಯಿಗಳಲ್ಲಿ ಕಳಕಳಿಯ ಮನವಿ
ಸುಳ್ಯ ತಾಲೂಕಿನ ಯುವಕ ಶಶಿ ಎನ್ನುವ ಇವರು 23-1-2024 ರಂದು ಕೆಲಸಕ್ಕೆಂದು ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಬೆಳಿಗ್ಗೆ ಬೆಳ್ಳಾರೆ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದಾನೆ. ಪ್ರಾಣಾಪಯದಿಂದ ಪಾರಾದರೂ ಅಪಘಾತದಲ್ಲಿ ಒಂದು ಕೈ ಸಂಪೂರ್ಣ ಛಿದ್ರವಾದ ಕಾರಣ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ, ಹಾಗೂ…










