ಮಂಗಳೂರು: ವಾಹನಗಳ ಬ್ಯಾಟರಿ ಕಳ್ಳತನ ಪ್ರಕರಣದ ಆರೋಪಿ ಸೆರೆ
ಮಂಗಳೂರು : ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಹನಗಳ ಬ್ಯಾಟರಿ ಕಳವು ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಟ್ರ ಕ್‌ಗಳ ಬ್ಯಾಟರಿ ಕಳ್ಳತನವಾಗಿರುವ ಬಗ್ಗೆ ಜನವರಿ 29ರಂದು ಪ್ರಕರಣ ದಾಖಲಾಗಿತ್ತು. ಫೆ.14ರಂದು ಪ್ರಕರಣದ ಆರೋಪಿಯಾದ ತಲಪಾಡಿ ಕಜೆ ಸಮೀಪದ ಕೆಳಗಿನ ಮನೆ ನಿವಾಸಿ ರಿಯಾಜ್ ತಲಪಾಡಿ ಎಂಬಾತನನ್ನು ನಾಟೆಕಲ್‌ನಿಂದ ಬಂಧಿಸಿ…










