ಬೊಳುಬೈಲು ಬೈಕ್ ಕಾರು ಡಿಕ್ಕಿ ಇಬ್ಬರಿಗೆ ಗಾಯ: ನಜ್ಜುಗುಜ್ಜಾದ ವಾಹನಗಳು.
ಮಾಣಿ ಮೈಸೂರು ಹೆದ್ದಾರಿಯ ಸುಳ್ಯ ನಗರದ ಸಮೀಪ ಬೊಳುಬೈಲಿನಲ್ಲಿ ಕಾರು ಮತ್ತು ಬೈಕ್ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಗಂಭೀರ ಗಾಯವಾದ ಘಟನೆಎ.29 ಸಂಜೆ ವರದಿಯಾಗಿದೆ, ಬೆಂಗಳೂರು ರಿಜಿಸ್ಟ್ರೇಷನ್ ಹೊಂದಿದ KA 03 MB 8635 ಹೋಂಡಾಕಾರು ಮತ್ತು KA 19 HJ 4601 ಬೈಕ್ ನಡುವೆ ಅಪಘಾತ ಸಂಭವಿಸಿದೆ…









