ಮಡಿಕೇರಿ ಘಾಟ್ ನಲ್ಲಿ ಬಾಕಿಯಾದ ನೂರಾರು ವಾಹನ ಮಧ್ಯರಾತ್ರಿ ಪೊಲೀಸ್ ಎಸ್ಕಾರ್ಟ್ ಕಣ್ಗಾವಲಲ್ಲಿ ಸುರಕ್ಷಿತ ಸಂಚಾರ :ಮಾರ್ಗ ಮಧ್ಯೆ ಬಾಕಿಯಾದ ಪ್ರಯಾಣಿಕರಿಗೆ ಆಪತ್ಬಾಂಧವರಾದ ಸ್ಪೀಕರ್ ಯು.ಟಿ. ಖಾದರ್..!
ಮಡಿಕೇರಿ : ಮಡಿಕೇರಿ – ಸಂಪಾಜೆ ಘಾಟ್ ರಸ್ತೆಯನ್ನು ಮುಂಜಾಗೃತಾ ಕ್ರಮವಾಗಿ ಏಕಾಏಕಿ ಬಂದ್ ಮಾಡಬೇಕಾಗಿ ಬಂದಿರುವುದರಿಂದ ತಡರಾತ್ರಿ ಮಡಿಕೇರಿ ಘಾಟ್ ನಲ್ಲಿ ಬಾಕಿಯಾದ ನೂರಾರು ವಾಹನಿಗರನ್ನು ಮಧ್ಯರಾತ್ರಿ ಪೊಲೀಸ್ ಇಲಾಖೆಯ ಹೈವೇ ಪ್ಯಾಟ್ರೋಲ್ ಗಳ ಮೂಲಕ ಪೊಲೀಸ್ ಎಸ್ಕಾರ್ಟ್ ಕಣ್ಗಾವಲಲ್ಲಿ ಸುರಕ್ಷಿತವಾಗಿ ಕರೆದೊಯ್ದ ಘಟನೆ ವರದಿಯಾಗಿದೆ.…










