ಡಿ.ವೈ.ಎಸ್.ಪಿ.ಕಚೇರಿಗೆ ತೆಂಗಿನ ಮರ ಬಿದ್ದು ಅಪಾರ ನಷ್ಟ
ರಾಜ್ಯ

ಡಿ.ವೈ.ಎಸ್.ಪಿ.ಕಚೇರಿಗೆ ತೆಂಗಿನ ಮರ ಬಿದ್ದು ಅಪಾರ ನಷ್ಟ

ಬಂಟ್ವಾಳ: ಮಂಗಳವಾರ ರಾತ್ರಿ ಬೀಸಿದ ಗಾಳಿ ಮತ್ತು ಮಳೆಗೆ ಬಂಟ್ವಾಳ ತಾಲೂಕಿನ ಅನೇಕ ಕಡೆಗಳಲ್ಲಿ ಹಾನಿಯಾದ ಬಗ್ಗೆ ವರದಿಯಾದರೆ, ಇಲ್ಲಿನ‌ ಪೋಲೀಸ್ ಉಪವಿಭಾಗದ ಕಚೇರಿಯ ಮಾಡಿನ ಮೇಲೆ ತೆಂಗಿನ ಮರ ಬಿದ್ದು ಅಪಾರನಷ್ಟವುಂಟಾದ ಘಟನೆ ಬಗ್ಗೆ ತಡವಾಗಿ ಮಾಹಿತಿ ಲಭ್ಯವಾಗಿದೆ. ಡಿ.ವೈ.ಎಸ್.ಪಿ ವಿಜಯಪ್ರಸಾದ್ ಅವರು ಕುಳಿತುಕೊಳ್ಳುವ ಕೊಠಡಿ ಮೇಲೆ…

ಅನಿರೀಕ್ಷಿತ ಬೀಸಿದ ಗಾಳಿ-ಹಾರಿದ ಮೇಲ್ಚಾವಣಿ-ಧರೆಗುರುಳಿದ ವಿದ್ಯುತ್‌ ಕಂಬ
ರಾಜ್ಯ

ಅನಿರೀಕ್ಷಿತ ಬೀಸಿದ ಗಾಳಿ-ಹಾರಿದ ಮೇಲ್ಚಾವಣಿ-ಧರೆಗುರುಳಿದ ವಿದ್ಯುತ್‌ ಕಂಬ

ಮಂಗಳೂರು:ಕಳೆದ ರಾತ್ರಿ  9:30ರ ಸುಮಾರಿಗೆ ಬೀಸಿದ ಭಾರಿ ಸುಂಟರಗಾಳಿಗೆ ಕಾವೂರು ಜಂಕ್ಷನ್ ನಲ್ಲಿರುವ ಕಟ್ಟಡವೊಂದರ ತಗಡು-ಶೀಟಿನ ಮೇಲ್ಚಾವಣಿ ಗಾಳಿಗೆ ಹಾರಿ ಬಿದ್ದಿದೆ.ಇದರಿಂದ ಪರಿಸರದಲ್ಲಿದ್ದ ಕಾರು, ಆಟೋರಿಕ್ಷಾ ,ಬೈಕ್ ಸೇರಿದಂತೆ ಹಲವು ವಾಹನಗಳು ಜಖಂಗೊಂಡಿದೆ. ಆದರೆ ಅದೃಷ್ಟವಶಾತ್ ಯಾವುದೇ  ಪ್ರಾಣಹಾನಿ ಸಂಭವಿಸಿಲ್ಲ.ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.ಗಾಳಿಯ ರಭಸಕ್ಕೆ…

ಕಲ್ಲುಗುಂಡಿಯಲ್ಲಿ   ಕೋಳಿ ಸಾಗಾಟದ ಲಾರಿ ಚರಂಡಿಗೆ
ರಾಜ್ಯ

ಕಲ್ಲುಗುಂಡಿಯಲ್ಲಿ   ಕೋಳಿ ಸಾಗಾಟದ ಲಾರಿ ಚರಂಡಿಗೆ

ಕೋಳಿ ಸಾಗಾಟದ ಲಾರಿಯೊಂದು   ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಇಳಿದ ಘಟನೆ ದ.ಕ. ಸಂಪಾಜೆ ಗ್ರಾಮದಲ್ಲಿ ಜು.24ರಂದು ಸಂಭವಿಸಿದೆ. ಮಡಿಕೇರಿಯಿಂದ ಮಂಗಳೂರಿನ ಕಡೆಗೆ ಕೋಳಿ ಸಾಗಾಟ ಮಾಡುತ್ತಿದ್ದ ಲಾರಿ ಕಲ್ಲುಗುಂಡಿಯ ಚೌಕಿ ಬಳಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಇಳಿದಿದ್ದು, ಚಾಲಕ ಅಲ್ಪಸ್ವಲ್ಪ…

ಪುತ್ತೂರು – ಟ್ಯಾಂಕರ್ ಡಿಕ್ಕಿ ಹೊಡೆದ ಸ್ಕೂಟರ್ – ಸವಾರ ಸಾವು
ರಾಜ್ಯ

ಪುತ್ತೂರು – ಟ್ಯಾಂಕರ್ ಡಿಕ್ಕಿ ಹೊಡೆದ ಸ್ಕೂಟರ್ – ಸವಾರ ಸಾವು

ಪುತ್ತೂರು ಜುಲೈ 24: ಟ್ಯಾಂಕರ್ ಹಾಗೂ ವಿಕಲಚೇತನರೊಬ್ಬರ ತ್ರಿವೀಲ್ಹರ್ ಸ್ಕೂಟರ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟರ್ ಸವಾರ ಸಾವನಪ್ಪಿದ ಘಟನೆ ನೆಹರುನಗರ ಮಂಜಲ್ಪಡ್ಡು ಬಳಿಯ ಮಂಗಲ ಸ್ಟೋರ್ಸ್ ಮುಂಭಾಗ ನಿನ್ನೆ ನಡೆದಿದೆ. ಮೃತರನ್ನು ಮಿತ್ತೂರು ನಿವಾಸಿ ಶಿವರಾಮ ನಾಯ್ಕ (50) ಎಂದು ಗುರುತಿಸಲಾಗಿದೆ. ಮಂಗಳೂರು ಕಡೆ…

ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನ 1992 ಬ್ಯಾಚ್‌ನ ಹಳೆ ವಿದ್ಯಾರ್ಥಿಗಳ ಸಮ್ಮಿಲನ.
ರಾಜ್ಯ

ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನ 1992 ಬ್ಯಾಚ್‌ನ ಹಳೆ ವಿದ್ಯಾರ್ಥಿಗಳ ಸಮ್ಮಿಲನ.

ಸುಳ್ಯ:ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿಗೆ 1992ರಲ್ಲಿ ದಾಖಲಾದ ವಿದ್ಯಾರ್ಥಿಗಳ 32ನೇ ವರ್ಷದ ಪುನರ್ಮಿಲನ ಸಮ್ಮೇಳನವು ಬೆಂಗಳೂರಿನ ಕೋರಮಂಗಲ ಕ್ಲಬ್‌ನಲ್ಲಿ ನಡೆಯಿತು. ಈ ಸಮಾರಂಭಕ್ಕೆ ಯು.ಎ.ಇ., ಯು.ಎಸ್.ಎ ಮತ್ತು ಇತರ ದೇಶಗಳಿಂದ ಹಳೆವಿದ್ಯಾರ್ಥಿಗಳು ಆಗಮಿಸಿದ್ದರು. ಸಂಸ್ಥೆಯ ಉಪಪ್ರಾಂಶುಪಾಲರು ಹಾಗೂ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥರು ಡಾ. ಶ್ರೀಧರ್ ಕೆ ಕಾರ್ಯಕ್ರಮವನ್ನು ಉದ್ಘಾಟಿಸಿದರು ಕಾಲೇಜಿನ…

50 ವರ್ಷ ಮೇಲ್ಪಟ್ಟ ಶಿಕ್ಷಕರ ವರ್ಗಾವಣೆ ಮಾಡುವಂತಿಲ್ಲ : ಹೈಕೋರ್ಟ್ ಆದೇಶ.
ರಾಜ್ಯ

50 ವರ್ಷ ಮೇಲ್ಪಟ್ಟ ಶಿಕ್ಷಕರ ವರ್ಗಾವಣೆ ಮಾಡುವಂತಿಲ್ಲ : ಹೈಕೋರ್ಟ್ ಆದೇಶ.

ಬೆಂಗಳೂರು : 50 ವರ್ಷ ಮೇಲ್ಪಟ್ಟ ಶಿಕ್ಷಕರ ವರ್ಗಾವಣೆಗೆ ವಿನಾಯಿತಿ ಇದ್ದರೂ ಸಹ ಸರಕಾರ 55 ವರ್ಷ ಹಾಗೂ 58 ವರ್ಷದ ಇಬ್ಬರು ಮಹಿಳಾ ಶಿಕ್ಷಕರನ್ನು ಹೆಚ್ಚುವರಿ ಶಿಕ್ಷಕರು ಎಂದು ವರ್ಗಾವಣೆ ಮಾಡಿ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿದ್ದ ಕೆಎಟಿ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಅಲ್ಲದೆ, ನಿಯಮಗಳಲ್ಲಿ ವರ್ಗಾವಣೆ ಮಾಡುವುದಕ್ಕೆ…

💥 *ಪ್ರವಾಸಿ ವಾಹನಗಳಿಗೆ ಅವೈಜ್ಞಾನಿಕ  ಪ್ಯಾನಿಕ್ ಬಟನ್ ಮತ್ತು ಜಿ ಪಿ ಎಸ್  ಅಳವಡಿಕೆ  ಕಡ್ಡಾಯ ಆದೇಶದ ವಿರುದ್ದ ಪ್ರತಿಭಟನೆ
ರಾಜ್ಯ

💥 *ಪ್ರವಾಸಿ ವಾಹನಗಳಿಗೆ ಅವೈಜ್ಞಾನಿಕ ಪ್ಯಾನಿಕ್ ಬಟನ್ ಮತ್ತು ಜಿ ಪಿ ಎಸ್ ಅಳವಡಿಕೆ ಕಡ್ಡಾಯ ಆದೇಶದ ವಿರುದ್ದ ಪ್ರತಿಭಟನೆ

ಪಯಸ್ವಿನಿ ಟೂರಿಸ್ಟ್ ಕಾರು ಮತ್ತು ವ್ಯಾನ್ ಚಾಲಕ -ಮಾಲಕರ ಸಂಘ ಸುಳ್ಯ,ದಕ್ಸಿಣ ಕನ್ನಡ ಜಿಲ್ಲಾ ಟ್ಯಾಕ್ಸಿ ಮೆನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಅಶೋಸಿಯೇಷನ್ ಮಂಗಳೂರು, ಇದರ ವತಿಯಿಂದ ಪ್ಯಾನಿಕ್ ಬಟನ್ ಮತ್ತು ಜಿಪಿಎಸ್ ಅಳವಡಿಕೆ ಮಾಡಬೇಕು ಎಂಬ ಸಾರಿಗೆ ಇಲಾಖೆಯ ಕ್ರಮದ ವಿರುದ್ಧ ಪ್ರತಿಭಟನೆ 23-07-2024 ರಂದು ಮಂಗಳೂರಿನ ಮಿನಿ…

ದಕ್ಷಿಣ ಕನ್ನಡದ ಹಲವು ಅಡಿಕೆ ವ್ಯಾಪಾರಿಗಳಿಗೆ ಕೊಟ್ಯಾಂತರ ರೂಪಾಯಿ ವಂಚನೆ – ಸೆನ್ ಠಾಣೆಯ ದೂರು ದಾಖಲು.
ರಾಜ್ಯ

ದಕ್ಷಿಣ ಕನ್ನಡದ ಹಲವು ಅಡಿಕೆ ವ್ಯಾಪಾರಿಗಳಿಗೆ ಕೊಟ್ಯಾಂತರ ರೂಪಾಯಿ ವಂಚನೆ – ಸೆನ್ ಠಾಣೆಯ ದೂರು ದಾಖಲು.

ಮಂಗಳೂರು : ಉತ್ತರಭಾರತದ ಅನೇಕ ಅಡಿಕೆ ವ್ಯಾಪಾರದ ಕಂಪೆನಿಗಳು ಮಂಗಳೂರಿನ ಕೆಲವು ಅಡಿಕೆ ವ್ಯಾಪಾರಿಗಳಿಗೆ ಕೋಟ್ಯಾಂತರ ಹಣ ವಂಚನೆ ಮಾಡಿರುವ ಬಗ್ಗೆ ಮಂಗಳೂರಿನ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರ್ಲೀನ್ ಟ್ರೇಂಡಿಂಗ್ ಕಂಪೆನಿ, ವಿಮಲ್ ಬ್ರದರ್ಸ್ ಹಾಗೂ ಕಮಲೇಶ್ ಪಡಾಲಿಯಾ ಎಂಬ ಕಂಪೆನಿಗಳ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು…

ಜುಲೈ 28.ರಂದು ಗೂನಡ್ಕ ಬೈಲೆ ಶ್ರೀ ಶಿರಾಡಿ ರಾಜನ್ ದೈವಸ್ಥಾನದ ಮುಂಭಾಗ ಆಟಿ ಸಂಭ್ರಮ ಕೆಸರು ಗದ್ದೆ ಕ್ರೀಡಾಕೂಟ ಹಾಗೂ ಸನ್ಮಾನ ಕಾರ್ಯಕ್ರಮ :ಸಂಪಾಜೆ ಗ್ರಾಮಸ್ಥರನ್ನೇ ಒಂದಾಗಿಸುತ್ತಿರುವ ಕೆಸರುಗದ್ದೆ ಕ್ರೀಡೋತ್ಸವ…!
ರಾಜ್ಯ

ಜುಲೈ 28.ರಂದು ಗೂನಡ್ಕ ಬೈಲೆ ಶ್ರೀ ಶಿರಾಡಿ ರಾಜನ್ ದೈವಸ್ಥಾನದ ಮುಂಭಾಗ ಆಟಿ ಸಂಭ್ರಮ ಕೆಸರು ಗದ್ದೆ ಕ್ರೀಡಾಕೂಟ ಹಾಗೂ ಸನ್ಮಾನ ಕಾರ್ಯಕ್ರಮ :ಸಂಪಾಜೆ ಗ್ರಾಮಸ್ಥರನ್ನೇ ಒಂದಾಗಿಸುತ್ತಿರುವ ಕೆಸರುಗದ್ದೆ ಕ್ರೀಡೋತ್ಸವ…!

ಕೆಸರು ಗದ್ದೆಯ ಕ್ರೀಡೊತ್ಸವ ಗ್ರಾಮಸ್ಥರನ್ನು ಒಗ್ಗೂಡಿಸಬಲ್ಲದೇ..?!.. ಒಗ್ಗೂಡಿಸ ಬಲ್ಲದು ಎಂಬುದನ್ನು  ನಾಡಿಗೇ ತೋರಿಸಿ ಕೊಡುತ್ತಿದ್ದಾರೆ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮಸ್ಥರು....!  ಹೌದು ,.. ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಗೂನಡ್ಕ ಬೈಲೆ ಶ್ರೀ ಶಿರಾಡಿ  ರಾಜನ್ ದೈವಸ್ಥಾನದ ಮುಂಭಾಗದಲ್ಲಿ ಜುಲೈ 28 ನೇ ಆದಿತ್ಯವಾರದಂದು ಗ್ರಾಮಸ್ಥರು ಪ್ರಥಮ ಭಾರಿಗೆ…

ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದವರ ಬಂಧಿಸಿದ ಅರಣ್ಯಾಧಿಕಾರಿಗಳು: ಪ್ರಾಣಿಗಳ ಮಾಂಸ ಹಾಗು ಕೋವಿ ವಶ.
ರಾಜ್ಯ

ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದವರ ಬಂಧಿಸಿದ ಅರಣ್ಯಾಧಿಕಾರಿಗಳು: ಪ್ರಾಣಿಗಳ ಮಾಂಸ ಹಾಗು ಕೋವಿ ವಶ.

 ಕಡಬ:  ಇಲ್ಲಿನ ಪಂಜ ಅರಣ್ಯ ವಲಯ ವ್ಯಾಪ್ತಿಯ ಬಲ್ಯದಲ್ಲಿ ಶಿಕಾರಿಗೆ ತೆರಳಿದವರನ್ನು  ಅರಣ್ಯಾಧಿಕಾರಿಗಳು ವಶಕ್ಕೆ ಪಡೆದ ಘಟನೆ ಜುಲೈ 22ರ ನಸುಕಿನ ವೇಳೆ ನಡೆದಿದೆ. ಬಂಧಿತರಿಂದ  ನಾಡ ಕೋವಿ ಸಹಿತ  ಭೇಟೆಯಾಡಿದ ಸತ್ತ  ಬರ್ಕಾ(ಮೌಸ್‌ ಡೀರ್‌) ಕಾಡು ಪ್ರಾಣಿಯನ್ನು  ವಶಕ್ಕೆ ಪಡೆದುಕೊಂಡಿದ್ದಾರೆ. ವಿಜಯ್, ಹೇಮಂತ್, ಸಜಿ ಬಂಧಿತರಾಗಿದ್ದು ಪ್ರವೀಣ್…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI