ಉಬರಡ್ಕ ಮಿತ್ತೂರು ಶ್ರೀ ವೀರಭದ್ರ ದೇವರ ಭಂಡಾರ ಮನೆ ಜೀರ್ಣೋದ್ಧಾರ ಕಾರ್ಯ ಪ್ರಗತಿಯಲ್ಲಿ :ದೇಗುಲ ಪೂರ್ಣಗೊಳಿಸಲು ಬೇಕಿದೆ ಸಮಾಜ ಭಾಂದವರ ಹಾಗೂ ಸ್ಥಳೀಯರ ಸಹಕಾರ:
ಸುಳ್ಯ ತಾಲೂಕಿನ ಉಬರಡ್ಕ ಮಿತ್ತೂರು ಗ್ರಾಮದ ಹುಳಿಯಡ್ಕದಲ್ಲಿ ಮಡಿವಾಳ ಸಮಾಜ ಭಾಂಧವರು ಆರಾಧಿಸಿಕೊಂಡು ಬರುತ್ತಿರುವ ಶ್ರೀ ವೀರಭದ್ರ ದೇವರ ದೇವಸ್ಥಾನದ ಜೀರ್ಣೋಧ್ಧಾರ ಕಾರ್ಯ ನಡೆಯುತ್ತಿದ್ದು, ಶೇ 50 ಕಾಮಗಾರಿ ಈಗಾಗಲೆ ಸಮಾಜ ಭಾಂಧವರ ಸಹಕಾರದಲ್ಲಿ ನಡೆಯುತ್ತಿದೆ, ಆದರೆ ಸುಳ್ಯ ತಾಲೂಕಿನಲ್ಲಿ ಮಡಿವಾಳ ಸಮಾಜ ಭಾಂದವರ ಮನೆ…










