ಮುಂಬೈಯಲ್ಲಿ 2,000 ಹಾಸಿಗೆಗಳ ಅತ್ಯಾಧುನಿಕ ಮೆಡಿಕಲ್ ಸಿಟಿ ಸ್ಥಾಪನೆ – ನೀತಾ ಅಂಬಾನಿ ಘೋಷಣೆ
ಆರೋಗ್ಯ ಮತ್ತು ಸೌಂದರ್ಯ ರಾಷ್ಟ್ರೀಯ

ಮುಂಬೈಯಲ್ಲಿ 2,000 ಹಾಸಿಗೆಗಳ ಅತ್ಯಾಧುನಿಕ ಮೆಡಿಕಲ್ ಸಿಟಿ ಸ್ಥಾಪನೆ – ನೀತಾ ಅಂಬಾನಿ ಘೋಷಣೆ

ಮುಂಬೈ: ರಿಲಯನ್ಸ್ ಫೌಂಡೇಶನ್ ವತಿಯಿಂದ ಮುಂಬೈ ನಗರದ ಹೃದಯಭಾಗದಲ್ಲಿ 2,000 ಹಾಸಿಗೆಗಳ ಸಾಮರ್ಥ್ಯ ಹೊಂದಿದ ಮೆಡಿಕಲ್ ಸಿಟಿ ಸ್ಥಾಪನೆಗೊಳ್ಳಲಿದೆ ಎಂದು ಸಂಸ್ಥೆಯ ಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ ಘೋಷಿಸಿದ್ದಾರೆ. ಈ ಮೆಡಿಕಲ್ ಸಿಟಿ ಅತ್ಯಾಧುನಿಕ ಆರೋಗ್ಯ ತಂತ್ರಜ್ಞಾನವನ್ನು ಒಳಗೊಂಡಿದ್ದು, ಕೃತಕ ಬುದ್ಧಿಮತ್ತೆ (AI) ಆಧಾರಿತ ವೈದ್ಯಕೀಯ ಪರೀಕ್ಷೆಗಳು…

ಟೋಕಿಯೊದಲ್ಲಿ ಪ್ರಧಾನಮಂತ್ರಿ ಮೋದಿ ಅವರಿಗೆ ಗಾಯತ್ರಿಮಂತ್ರ ಸ್ವಾಗತ
ಅಂತರಾಷ್ಟ್ರೀಯ ರಾಷ್ಟ್ರೀಯ

ಟೋಕಿಯೊದಲ್ಲಿ ಪ್ರಧಾನಮಂತ್ರಿ ಮೋದಿ ಅವರಿಗೆ ಗಾಯತ್ರಿಮಂತ್ರ ಸ್ವಾಗತ

ಟೋಕಿಯೊ: ಜಪಾನ್ ಭೇಟಿಗೆ ತೆರಳಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಶುಕ್ರವಾರ ವಿಶಿಷ್ಟ ಹಾಗೂ ಆಧ್ಯಾತ್ಮಿಕ ಸ್ವಾಗತ ಲಭಿಸಿತು. ಟೋಕಿಯೊದಲ್ಲಿರುವ ಹನೇಡಾ ವಿಮಾನ ನಿಲ್ದಾಣದಲ್ಲಿ ಜಪಾನಿನ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ, ಜಪಾನಿನ ಸಮುದಾಯದ ಸದಸ್ಯರು ಗಾಯತ್ರಿ ಮಂತ್ರ ಸೇರಿದಂತೆ ವಿವಿಧ ವೇದಮಂತ್ರಗಳನ್ನು ಪಠಿಸಿದರು. ಅದೇ ಸಮಯದಲ್ಲಿ, ಭಾರತೀಯ…

ರೆಮೋನಾ ಅವರ 170 ಗಂಟೆಗಳ ದಾಖಲೆಯನ್ನು ಮುರಿದ  ವಿದುಷಿ ದೀಕ್ಷಾ – 216 ಗಂಟೆಗಳ ಭರತನಾಟ್ಯ ಮ್ಯಾರಥಾನ್ ನತ್ತ ಹೆಜ್ಜೆ
ಅಂತರಾಷ್ಟ್ರೀಯ ಮನೋರಂಜನೆ ರಾಷ್ಟ್ರೀಯ

ರೆಮೋನಾ ಅವರ 170 ಗಂಟೆಗಳ ದಾಖಲೆಯನ್ನು ಮುರಿದ ವಿದುಷಿ ದೀಕ್ಷಾ – 216 ಗಂಟೆಗಳ ಭರತನಾಟ್ಯ ಮ್ಯಾರಥಾನ್ ನತ್ತ ಹೆಜ್ಜೆ

ಭರತನಾಟ್ಯದ ವೇದಿಕೆಯಲ್ಲಿ ಹೊಸ ಇತಿಹಾಸ ಬರೆಯಲಾಗಿದೆ. ಉಡುಪಿ ಮೂಲದ ಯುವ ವಿದುಷಿ ದೀಕ್ಷಾ ವಿ. ಅವರು, ಮಂಗಳೂರಿನ ರೆಮೋನಾ ಎವೆಟ್ ಪೆರೇರಾ ಅವರ 170 ಗಂಟೆಗಳ ವಿಶ್ವ ದಾಖಲೆಯನ್ನು ಮುರಿದು, 216 ಗಂಟೆಗಳ ನಿರಂತರ ಭರತನಾಟ್ಯ ಮ್ಯಾರಥಾನ್ ನತ್ತ ಹೆಜ್ಜೆ ಹಾಕಿದ್ದಾರೆ. ಅವರು ಈಗಾಗಲೇ ಗೋಲ್ಡನ್ ಬುಕ್ ಆಫ್…

ಇನ್ಫೋಸಿಸ್ ನೌಕರರಿಗೆ ಸಿಹಿ ಸುದ್ದಿ – ಲಾಭವರ್ಧನೆ ಹಿನ್ನೆಲೆ ಭಾರೀ ಬೋನಸ್
ಅಂತರಾಷ್ಟ್ರೀಯ ಉದ್ಯೋಗ ತಂತ್ರಜ್ಞಾನ ರಾಜ್ಯ ರಾಷ್ಟ್ರೀಯ

ಇನ್ಫೋಸಿಸ್ ನೌಕರರಿಗೆ ಸಿಹಿ ಸುದ್ದಿ – ಲಾಭವರ್ಧನೆ ಹಿನ್ನೆಲೆ ಭಾರೀ ಬೋನಸ್

ಬೆಂಗಳೂರು: ಇನ್ಫೋಸಿಸ್ ಸಂಸ್ಥೆ ತನ್ನ ನೌಕರರಿಗೆ ದೊಡ್ಡ ಮಟ್ಟದ ಸಿಹಿ ಸುದ್ದಿ ನೀಡಿದೆ. ಸಂಸ್ಥೆಯು 2025-26ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (Q1) ಲಾಭದಲ್ಲಿ 8.7% ಏರಿಕೆಯನ್ನು ಸಾಧಿಸಿರುವ ಹಿನ್ನೆಲೆ, ಸರಾಸರಿ 80% ಬೋನಸ್ ನೌಕರರಿಗೆ ನೀಡಲು ನಿರ್ಧರಿಸಿದೆ. ಮುಂಬರುವ ಬೋನಸ್ ಮೊತ್ತವು ಕಳೆದ ತ್ರೈಮಾಸಿಕದ 65%ರಿಂದ ಹೆಚ್ಚಳವಾಗಿ…

ಚಾಮುಂಡಿ ಬೆಟ್ಟ ಹಿಂದೆಯೂ ಹಿಂದೂಗಳದ್ದೇ, ಮುಂದೆಯೂ ಹಿಂದೂಗಳದ್ದೇ ಆಗಿರುತ್ತದೆ- ಯದುವೀರ್ ಒಡೆಯರ್
ಆಧ್ಯಾತ್ಮ ಧಾರ್ಮಿಕ ರಾಜ್ಯ ರಾಷ್ಟ್ರೀಯ

ಚಾಮುಂಡಿ ಬೆಟ್ಟ ಹಿಂದೆಯೂ ಹಿಂದೂಗಳದ್ದೇ, ಮುಂದೆಯೂ ಹಿಂದೂಗಳದ್ದೇ ಆಗಿರುತ್ತದೆ- ಯದುವೀರ್ ಒಡೆಯರ್

ಚಾಮುಂಡಿ ಬೆಟ್ಟವನ್ನು ಕುರಿತು ಉಂಟಾದ ವಿವಾದದ ನಡುವಿನಲ್ಲಿ ಮೈಸೂರು ಸಂಸತ್ ಸದಸ್ಯ ಯದುವೀರ್ ಒಡೆಯರ್ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. "ಚಾಮುಂಡಿ ಬೆಟ್ಟ ಹಿಂದೆಯೂ ಹಿಂದೂಗಳದ್ದೇ ಆಗಿತ್ತು, ಎಂದಿಗೂ ಹಿಂದೂಗಳದ್ದೇ ಆಗಿರುತ್ತದೆ. D.K. ಶಿವಕುಮಾರ್ ಚಾಮುಂಡಿ ದೇವರು ಹಿಂದೂಗಳ ಆಸ್ತಿ ಅಲ್ಲ ಎಂದಿರುವುದು ದುಃಖಕರ. ಚಾಮುಂಡಿ ಬೆಟ್ಟ ಶಕ್ತಿಪೀಠವಾಗಿ ಶಾಸ್ತ್ರಸಮ್ಮತವಾಗಿ…

ಪಕ್ಷ ಸಮಾವೇಶದಲ್ಲಿ ಹಲ್ಲೆ ಪ್ರಕರಣ: ನಟ ವಿಜಯ್ ಸೇರಿದಂತೆ ಬೌನ್ಸರ್‌ಗಳ ವಿರುದ್ಧ ಪ್ರಕರಣ
ಅಪರಾಧ ಮನೋರಂಜನೆ ರಾಷ್ಟ್ರೀಯ

ಪಕ್ಷ ಸಮಾವೇಶದಲ್ಲಿ ಹಲ್ಲೆ ಪ್ರಕರಣ: ನಟ ವಿಜಯ್ ಸೇರಿದಂತೆ ಬೌನ್ಸರ್‌ಗಳ ವಿರುದ್ಧ ಪ್ರಕರಣ

ನಟ ಹಾಗೂ ತಮಿಳಕ ವೆಟ್ರಿ ಕಳಗಂ (TVK) ಪಕ್ಷದ ಅಧ್ಯಕ್ಷ ವಿಜಯ್ ವಿರುದ್ಧ ಪ್ರಕರಣ ದಾಖಲಾಗಿದೆ. ಪಕ್ಷದ ರಾಜ್ಯ ಸಮಾವೇಶದಲ್ಲಿ ಯುವಕನ ಮೇಲೆ ಹಲ್ಲೆ ನಡೆದ ಪ್ರಕರಣಕ್ಕೆ ಸಂಬಂಧಿಸಿ ಈ ದೂರು ದಾಖಲಿಸಲಾಗಿದೆ. ಪೆರಂಬಲೂರು ಮೂಲದ ಶರತ್ ಕುಮಾರ್ ಎಂಬ ಯುವಕ ತನ್ನ ಮೇಲೆ ಹಲ್ಲೆ ನಡೆದಿದೆ ಎಂದು…

ಜಮ್ಮು-ಕಾಶ್ಮೀರದಲ್ಲಿ ಭಾರೀ ಮಳೆ – ವೈಷ್ಣೋ ದೇವಿ ಯಾತ್ರಾ ಮಾರ್ಗದಲ್ಲಿ ಭೂಕುಸಿತ, 30 ಸಾವು
ರಾಷ್ಟ್ರೀಯ ಹವಾಮಾನ ವರದಿ

ಜಮ್ಮು-ಕಾಶ್ಮೀರದಲ್ಲಿ ಭಾರೀ ಮಳೆ – ವೈಷ್ಣೋ ದೇವಿ ಯಾತ್ರಾ ಮಾರ್ಗದಲ್ಲಿ ಭೂಕುಸಿತ, 30 ಸಾವು

ಕತ್ರಾ, ಜಮ್ಮು-ಕಾಶ್ಮೀರದಲ್ಲಿ ಬುಧವಾರ ಭಾರಿ ಮಳೆಯಿಂದ ಮಾತಾ ವೈಷ್ಣೋ ದೇವಿ ಯಾತ್ರಾ ಮಾರ್ಗದಲ್ಲಿ ಭೂಕುಸಿತ ಸಂಭವಿಸಿ ಕನಿಷ್ಠ 30 ಮಂದಿ ಸಾವನ್ನಪ್ಪಿದ್ದು, 23 ಮಂದಿಗೆ ಗಾಯಗಳಾಗಿವೆ. ಇನ್ನೂ ಹಲವರು ಅವಶೇಷಗಳಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಮಂಗಳವಾರವೂ ಇದೇ ಮಾರ್ಗದಲ್ಲಿ ಭೂಕುಸಿತ ಸಂಭವಿಸಿ 9 ಮಂದಿ ಮೃತಪಟ್ಟಿದ್ದರು. ನಿರಂತರ ಮಳೆಯಿಂದ…

ಸುಜುಕಿಯ ಇ-ವಿಟಾರಾ ಬಿಡುಗಡೆ: ಸ್ವದೇಶಿ ಜೀವನ ಮಂತ್ರವಾಗಲಿ – ಮೋದಿ
ತಂತ್ರಜ್ಞಾನ ರಾಷ್ಟ್ರೀಯ ವಾಹನ ಸುದ್ದಿ

ಸುಜುಕಿಯ ಇ-ವಿಟಾರಾ ಬಿಡುಗಡೆ: ಸ್ವದೇಶಿ ಜೀವನ ಮಂತ್ರವಾಗಲಿ – ಮೋದಿ

ಅಮೇರಿಕಾ ಸುಂಕ ಜಾರಿಗೆ ಬರುವ ಮುನ್ನ ದಿನ, ಪ್ರಧಾನಿ ನರೇಂದ್ರ ಮೋದಿ ಸ್ವದೇಶಿ ಮನೋಭಾವವನ್ನು ಒತ್ತಿ ಹೇಳಿದರು. ಗುಜರಾತ್‌ನ ಹಂಸಲ್ಪುರದಲ್ಲಿ ಸುಜುಕಿ ಮೋಟಾರ್ ಕಾರ್ಪೊರೇಷನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಭಾರತದಲ್ಲಿ ತಯಾರಾಗುವ ಉತ್ಪನ್ನ - ವಿದೇಶಿ ಹೂಡಿಕೆ ಆಗಿರಲಿ, ಯಾವುದೇ ಕರೆನ್ಸಿಯಿಂದ ತಯಾರಾಗಿರಲಿ ಅವು ಸ್ವದೇಶಿ” ಎಂದರು. ಈ…

ಸುಳ್ಯ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯದಲ್ಲಿ ಗಣೇಶ ಚತುರ್ಥಿ ವಿಶೇಷ ಹವನ
ಆಧ್ಯಾತ್ಮ ರಾಜ್ಯ ರಾಷ್ಟ್ರೀಯ

ಸುಳ್ಯ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯದಲ್ಲಿ ಗಣೇಶ ಚತುರ್ಥಿ ವಿಶೇಷ ಹವನ

ಸುಳ್ಯ ಸೀಮೆಯ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ, ತೊಡಿಕಾನದಲ್ಲಿ ಇದೇ ಬರುವ ಆಗಸ್ಟ್ 27, 2025 (ಬುಧವಾರ) ರಂದು ಗಣೇಶ ಚತುರ್ಥಿ ಪ್ರಯುಕ್ತ ಭಕ್ತಿಪೂರ್ಣ ಕಾರ್ಯಕ್ರಮಗಳು ಜರುಗಲಿವೆ. ಕಾರ್ಯಕ್ರಮದ ಅಂಗವಾಗಿ 108 ತೆಂಗಿನಕಾಯಿ ಗಣಪತಿ ಹವನ ಸೇರಿದಂತೆ ವಿವಿಧ ವೈದಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.ಒಂದು ಗಣಪತಿ ಹವನಕ್ಕೆ ಶುಲ್ಕ ರೂ.100/- ನಿಗದಿಪಡಿಸಲಾಗಿದೆ.…

ಧರ್ಮಸ್ಥಳ ಅಪರಾಧ ಪ್ರಕರಣ: ‘ಸೌಜನ್ಯ ದೇಹ ವಿಲೇವಾರಿ ಮಾಡಿದ್ದು– ಮಾಸ್ಕ್ ಮ್ಯಾನ್ ಚಿನ್ನಯ್ಯ ಎಂಬ ಶಂಕೆ , BLR POST ಡಿಜಿಟಲ್‌ನಲ್ಲಿ ಸ್ಪೋಟಕ ಸುದ್ದಿ
ಅಪರಾಧ ರಾಜ್ಯ ರಾಷ್ಟ್ರೀಯ

ಧರ್ಮಸ್ಥಳ ಅಪರಾಧ ಪ್ರಕರಣ: ‘ಸೌಜನ್ಯ ದೇಹ ವಿಲೇವಾರಿ ಮಾಡಿದ್ದು– ಮಾಸ್ಕ್ ಮ್ಯಾನ್ ಚಿನ್ನಯ್ಯ ಎಂಬ ಶಂಕೆ , BLR POST ಡಿಜಿಟಲ್‌ನಲ್ಲಿ ಸ್ಪೋಟಕ ಸುದ್ದಿ

ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಹತ್ಯೆ ಪ್ರಕರಣದ ತನಿಖೆಯ ವೇಳೆ ಮಹತ್ವದ ಬೆಳವಣಿಗೆ ನಡೆದಿದೆ. SIT (ವಿಶೇಷ ತನಿಖಾ ದಳ) ಚಿನ್ನಯ್ಯ ಎಂಬಾತನನ್ನು ಬಂಧಿಸಿದ್ದು, ಸೌಜನ್ಯ ದೇಹ ವಿಲೇವಾರಿ ಮಾಡಿದ್ದು– ಮಾಸ್ಕ್ ಮ್ಯಾನ್ ಚಿನ್ನಯ್ಯ ಎಂಬ ಶಂಕೆ ಎಂದು BLR POST ಡಿಜಿಟಲ್ ಪ್ಲಾಟ್‌ಫಾರ್ಮ್ ವರದಿ ಮಾಡಿದೆ. ಮಾಹಿತಿ ಪ್ರಕಾರ,…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI