ಇರಾನ್‌ನ ತೇಹ್ರಾನ್ ಅಣು ತಾಣದ ಮೇಲೆ ಇಸ್ರೇಲ್ ದಾಳಿ-ಸೇನಾ ಕಮಾಂಡರ್‌ಗಳೂ ಸೇರಿದಂತೆ ಕನಿಷ್ಠ ಆರು ಅಣು ವಿಜ್ಞಾನಿಗಳ ಸಾವು
ಇಸ್ರೇಲ್ ಮತ್ತು ಇರಾನ್ ನಡುವೆ ಉದ್ವಿಗ್ನತೆ ತೀವ್ರಗೊಂಡಿದ್ದು, ಇಸ್ರೇಲ್ ಮತ್ತೊಮ್ಮೆ ಇರಾನ್ ಮೇಲೆ ಭಾರೀ ದಾಳಿ ನಡೆಸಿದೆ. ಶುಕ್ರವಾರದ ದಾಳಿಯಿಂದ ಕೇವಲ 24 ಗಂಟೆಗಳೊಳಗೆ ಇಸ್ರೇಲ್ ಎರಡನೇ ಹಂತದ ದಾಳಿಯನ್ನು ನಡೆಸಿದ್ದು, ಸುಮಾರು 100 ಗುರಿಗಳನ್ನು ತಾಳವಾಗಿ ಗುರಿಯಾಗಿಸಿದೆ. ಈ ದಾಳಿಯಲ್ಲಿ ತೇಹ್ರಾನ್‌ನ ಅಣು ಸಂಶೋಧನಾ ಕೇಂದ್ರಗಳು ಮತ್ತು…










