ಭಾರತದಲ್ಲಿ ಮೊದಲ ಬಾರಿಗೆ ಆರ್ಮಿ ಆಸ್ಪತ್ರೆಯಲ್ಲಿ ರೋಬೋಟಿಕ್ ಲೇಸರ್ ಕಣ್ಣಿನ ಶಸ್ತ್ರಚಿಕಿತ್ಸೆ
ದೆಹಲಿ: ಆರ್ಮಿ ಆಸ್ಪತ್ರೆ ರಿಸರ್ಚ್ ಅಂಡ್ ರೆಫರಲ್ (AHRR) ಮಹತ್ವದ ಸಾಧನೆ ಮಾಡಿದ್ದು, ದೇಶದ ಮೊದಲ ಸರ್ಕಾರಿ ಕ್ಷೇತ್ರದ ರೋಬೋಟಿಕ್ ಕಸ್ಟಮ್ ಲೇಸರ್ ಕಟಾರಾಕ್ಟ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದೆ. ALLY Adaptive Cataract Treatment System ಬಳಸಿ ನಡೆದ ಈ ಶಸ್ತ್ರಚಿಕಿತ್ಸೆ, ಕಣ್ಣಿನ ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಹೆಜ್ಜೆಯಾಗಿದೆ.…







