ಒಂದೊಂದು ಮಾಧ್ಯಮಕ್ಕೆ ಒಂದೊಂದು ರೀತಿಯ ಹೇಳಿಕೆ ನೀಡುತ್ತಿರುವ ಅನಾಮಿಕ ವ್ಯಕ್ತಿಯ ಜೊತೆಗಾರ ಎನ್ನುವ ರಾಜು
ಅಪರಾಧ

ಒಂದೊಂದು ಮಾಧ್ಯಮಕ್ಕೆ ಒಂದೊಂದು ರೀತಿಯ ಹೇಳಿಕೆ ನೀಡುತ್ತಿರುವ ಅನಾಮಿಕ ವ್ಯಕ್ತಿಯ ಜೊತೆಗಾರ ಎನ್ನುವ ರಾಜು

ಧರ್ಮಸ್ಥಳ ಪ್ರಕರಣ ರೋಚಕ ತಿರುವು ಪಡೆಯುತ್ತಿದೆ ಇತ್ತ ಸಾಕ್ಷಿ ಹೇಳಲು ಬಂದ ಅನಾಮಿಕನ ಸ್ನೇಹಿತ ಎನ್ನುವ ರಾಜು ಒಂದೊಂದು ಮಾಧ್ಯಮಕ್ಕೆ ಒಂದೊಂದು ರೀತಿಯ ಹೇಳಿಕೆ ಕೊಡುತ್ತಾ ಇದ್ದಾನೆ. ಸುವರ್ಣ ನ್ಯೂಸ್ ಗೆ 150 ಹೆಣ ಹೂತಿದ್ದಾನೆ ಎಂದು ಹೇಳಿದ ರಾಜು ಆಮೇಲೆ ನ್ಯೂಸ್ ಫಸ್ಟ್ ಗೆ 2 ಹೆಣ…

ಧರ್ಮಸ್ಥಳ ಶವ ವಿವಾದ: ಮೌನ ಮುರಿದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ – “ಆರೋಪಗಳೆಲ್ಲ ಸುಳ್ಳು, ಎಸ್ಐಟಿ ತನಿಖೆಯನ್ನು ಸ್ವಾಗತಿಸುತ್ತೇನೆ”
ಅಪರಾಧ ಧಾರ್ಮಿಕ ರಾಜ್ಯ ರಾಷ್ಟ್ರೀಯ

ಧರ್ಮಸ್ಥಳ ಶವ ವಿವಾದ: ಮೌನ ಮುರಿದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ – “ಆರೋಪಗಳೆಲ್ಲ ಸುಳ್ಳು, ಎಸ್ಐಟಿ ತನಿಖೆಯನ್ನು ಸ್ವಾಗತಿಸುತ್ತೇನೆ”

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟಿದ್ದಾರೆ ಎಂಬ ಅನಾಮಿಕ ದೂರು ಆಧಾರವಾಗಿ ರಾಜ್ಯ ಸರ್ಕಾರ ರಚಿಸಿದ ಎಸ್ಐಟಿ ಕಳೆದ 15 ದಿನಗಳಿಂದ ತನಿಖೆ ಮುಂದುವರೆಸುತ್ತಿದೆ. ಅನಾಮಿಕ ವ್ಯಕ್ತಿ ತೋರಿಸಿದ ಸ್ಥಳಗಳಲ್ಲಿ ಶೋಧ ನಡೆಸಿದ ಎಸ್ಐಟಿ ಒಂದು ಅಸ್ಥಿಪಂಜರ ಹಾಗೂ ಕೆಲ ಮೂಳೆಗಳನ್ನು ಮಾತ್ರ ಪತ್ತೆಹಚ್ಚಿದ್ದು,…

ಗೃಹ ಸಚಿವರಿಂದ ಮಹೇಶ್ ಶೆಟ್ಟಿ ತಿಮರೋಡಿ ಬಂಧನಕ್ಕೆ ಆದೇಶ. ಅಶೋಕ್ ಬಿಟ್ಟ ಬಾಣ ತಿರುಗಿ ತನ್ನದೇ ಪಕ್ಷದ ಶಾಸಕನಿಗೆ .?
ಅಪರಾಧ ರಾಜ್ಯ ರಾಷ್ಟ್ರೀಯ

ಗೃಹ ಸಚಿವರಿಂದ ಮಹೇಶ್ ಶೆಟ್ಟಿ ತಿಮರೋಡಿ ಬಂಧನಕ್ಕೆ ಆದೇಶ. ಅಶೋಕ್ ಬಿಟ್ಟ ಬಾಣ ತಿರುಗಿ ತನ್ನದೇ ಪಕ್ಷದ ಶಾಸಕನಿಗೆ .?

ಧರ್ಮಸ್ಥಳ ಪ್ರಕರಣ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆಯುತ್ತಿದೆ. ಈ ನಡುವೆ 2 ವರ್ಷದ ಹಿಂದೆ ತನ್ನದೇ ಪಕ್ಷದ ಶಾಸಕ ಹರೀಶ್ ಪೂಂಜಾ ಹೇಳಿದ ಹೇಳಿಕೆ ಬಗ್ಗೆ ತಿಳಿದೇ ವಿರೋಧ ಪಕ್ಷ ನಾಯಕ ಆರ್ ಅಶೋಕ್ ಮಹೇಶ್ ಶೆಟ್ಟಿ ತಿಮರೋಡಿ ಸಿದ್ದರಾಮಯ್ಯ 24 ಕೊಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ…

ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು – ಪತ್ನಿಯಿಂದ ಕೌಟುಂಬಿಕ ದೌರ್ಜನ್ಯ ದೂರು
ಅಪರಾಧ ಮನೋರಂಜನೆ ರಾಜ್ಯ

ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು – ಪತ್ನಿಯಿಂದ ಕೌಟುಂಬಿಕ ದೌರ್ಜನ್ಯ ದೂರು

ಬೆಂಗಳೂರು:ಕನ್ನಡ ಚಿತ್ರರಂಗದ ಜನಪ್ರಿಯ ನಟ ಅಜಯ್ ರಾವ್ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ. ಅವರ ಪತ್ನಿ ಸಪ್ನಾ, ಅಜಯ್ ರಾವ್ ವಿರುದ್ಧ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ 12ರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ. ಮಗಳು ಚರಿಷ್ಮಾ ಸಹ ಈ ದೂರುದಲ್ಲಿ ಪತ್ನಿಯ ಜೊತೆಯಲ್ಲಿದ್ದಾರೆ ಎನ್ನಲಾಗುತ್ತಿದೆ. ಅಜಯ್…

ಧರ್ಮಸ್ಥಳ ಚಲೋ ಕಾರ್ಯಕ್ರಮದಲ್ಲಿ ಸಾರಿಗೆ ನಿಯಮ ಉಲ್ಲಂಘನೆ – ದಂಡ ಹಾಕುವ ಧೈರ್ಯ ಮಾಡಲಿದೆಯಾ ಇಲಾಖೆ??
ಅಪರಾಧ ರಾಜ್ಯ ರಾಷ್ಟ್ರೀಯ

ಧರ್ಮಸ್ಥಳ ಚಲೋ ಕಾರ್ಯಕ್ರಮದಲ್ಲಿ ಸಾರಿಗೆ ನಿಯಮ ಉಲ್ಲಂಘನೆ – ದಂಡ ಹಾಕುವ ಧೈರ್ಯ ಮಾಡಲಿದೆಯಾ ಇಲಾಖೆ??

ಬೆಂಗಳೂರಿಂದ ನಮ್ಮ ನಡೆ ಧರ್ಮಸ್ಥಳದ ಕಡೆಗೆ ಎಂಬ ಘೋಷ ವಾಕ್ಯದೊಂದಿಗೆ ಬೈಕ್ ನಲ್ಲಿ ಹೊರಟ ಹಲವರು ಹೆಲ್ಮೆಟ್ ಧರಿಸದೆ ಸಾರಿಗೆ ನಿಯಮ ಉಲ್ಲಂಘಿಸಿರುವುದು ಅವರೇ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ವಿಡಿಯೋ ಗಳಲ್ಲಿ ಕಂಡು ಬಂದಿದೆ. ಸಾಮಾನ್ಯವಾಗಿ ಕೆಲಸಕ್ಕೆ ಹೋಗುವ ಅಥವಾ ತಮ್ಮ ಕುಟುಂಬದೊಂದಿಗೆ ಹೋಗುವಾಗ ಹೆಲ್ಮೆಟ್ ಇಲ್ಲದೆ ಇದ್ದರೆ…

ಧರ್ಮಸ್ಥಳ ಅತ್ಯಾಚಾರ ಕೊಲೆ ಪ್ರಕರಣ : ಮಧ್ಯಂತರ ವರದಿ ಇಲ್ಲ – ಸಂಪೂರ್ಣ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದೆ ಎಸ್‌ಐಟಿ!
ಅಂತರಾಷ್ಟ್ರೀಯ ಅಪರಾಧ ರಾಜ್ಯ ರಾಷ್ಟ್ರೀಯ

ಧರ್ಮಸ್ಥಳ ಅತ್ಯಾಚಾರ ಕೊಲೆ ಪ್ರಕರಣ : ಮಧ್ಯಂತರ ವರದಿ ಇಲ್ಲ – ಸಂಪೂರ್ಣ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದೆ ಎಸ್‌ಐಟಿ!

ಧರ್ಮಸ್ಥಳ ಅತ್ಯಾಚಾರ ಕೊಲೆ ಪ್ರಕರಣ ಪ್ರಕರಣದ ತನಿಖೆ ಪೂರ್ಣಗೊಂಡ ನಂತರವೇ ವಿಶೇಷ ತನಿಖಾ ದಳ (ಎಸ್‌ಐಟಿ) ಸಂಪೂರ್ಣ ವರದಿಯನ್ನು ಬೆಳ್ತಂಗಡಿ ತಾಲ್ಲೂಕಿನ ಪ್ರಾಥಮಿಕ ದಂಡಾಧಿಕಾರಿ ಮತ್ತು ಪ್ರಥಮ ದರ್ಜೆ ನ್ಯಾಯ ದಂಡಾಧಿಕಾರಿ ನ್ಯಾಯಾಲಯಕ್ಕೆ ಸಲ್ಲಿಸಲಿದೆ. ರಾಜ್ಯ ಸರ್ಕಾರಕ್ಕೆ ಮಧ್ಯಂತರ ವರದಿ ನೀಡುವುದಿಲ್ಲವೆಂದು ಸ್ಪಷ್ಟಪಡಿಸಲಾಗಿದೆ ಎಂದು ತಿಳಿದು ಬಂದಿದೆ. ಜುಲೈ…

ಬಿಎಸ್ಎನ್‌ಎಲ್‌ಗೆ ಸುಪ್ರೀಂ ಕೋರ್ಟ್‌ನಿಂದ ರೂ.1 ಲಕ್ಷ ದಂಡ
ಅಪರಾಧ ತಂತ್ರಜ್ಞಾನ ರಾಷ್ಟ್ರೀಯ

ಬಿಎಸ್ಎನ್‌ಎಲ್‌ಗೆ ಸುಪ್ರೀಂ ಕೋರ್ಟ್‌ನಿಂದ ರೂ.1 ಲಕ್ಷ ದಂಡ

ನವದೆಹಲಿ: ಮಧ್ಯಪ್ರದೇಶ ಹೈಕೋರ್ಟ್ ತೀರ್ಪಿಗೆ ವಿರುದ್ಧವಾಗಿ ಸಲ್ಲಿಸಿದ ಅಸಂಬದ್ಧ ಅರ್ಜಿಯನ್ನು ತೀವ್ರವಾಗಿ ಖಂಡಿಸಿದ ಸುಪ್ರೀಂ ಕೋರ್ಟ್, ಭಾರತ ಸಂಚಾರ ನಿಗಮ್ ಲಿಮಿಟೆಡ್‌ (ಬಿಎಸ್ಎನ್‌ಎಲ್) ಮೇಲೆ ರೂ.1 ಲಕ್ಷ ದಂಡ ವಿಧಿಸಿದೆ. ಪವನ್ ಠಾಕೂರ್ ಎಂಬ ವ್ಯಕ್ತಿ, ತನ್ನ ತಂದೆ-ತಾಯಿ ಇಬ್ಬರೂ ಬಿಎಸ್ಎನ್‌ಎಲ್ ನೌಕರರಾಗಿದ್ದು, ಅವರಿಬ್ಬರ ಸಾವಿನ ಬಳಿಕ ಕಂಪ್ಯಾಷನೇಟ್…

ಬೆಂಗಳೂರಿನಲ್ಲಿ ಶಂಕಾಸ್ಪದ ಸ್ಫೋಟ: ಬಾಲಕ ಸಾವು, ಒಂಬತ್ತು ಮಂದಿ ಗಾಯ
ಅಪರಾಧ ರಾಜ್ಯ ರಾಷ್ಟ್ರೀಯ

ಬೆಂಗಳೂರಿನಲ್ಲಿ ಶಂಕಾಸ್ಪದ ಸ್ಫೋಟ: ಬಾಲಕ ಸಾವು, ಒಂಬತ್ತು ಮಂದಿ ಗಾಯ

2025ರ ಆಗಸ್ಟ್ 15ರಂದು ಬೆಳಿಗ್ಗೆ ಸುಮಾರು 8.20ರ ವೇಳೆಗೆ, ಬೆಂಗಳೂರಿನ ಅಡೂಗೋಡಿ ವಿಲ್ಸನ್ ಗಾರ್ಡನ್‌ನ ಚಿನ್ನಯ್ಯನಪಾಳ್ಯ ಪ್ರದೇಶದಲ್ಲಿ ಶಂಕಾಸ್ಪದ ಸ್ಫೋಟ ಸಂಭವಿಸಿತು. ಸ್ಫೋಟದ ತೀವ್ರತೆಗೆ ಕನಿಷ್ಠ ಆರು ರಿಂದ ಹತ್ತು ತಾತ್ಕಾಲಿಕ ಮನೆಗಳು ಧ್ವಂಸಗೊಂಡಿದ್ದು, 10 ವರ್ಷದ ಬಾಲಕನು ಮೃತಪಟ್ಟಿದ್ದಾನೆ. ಒಂಬತ್ತು ಮಂದಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಸಮೀಪದ…

ಯಾರು ಊಹೆ ಮಾಡದ ಸ್ಥಳದತ್ತ ಎಸ್ ಐ ಟಿ ಮತ್ತೆ ಕುತೂಹಲ ಮೂಡಿಸಿದ ಧರ್ಮಸ್ಥಳ ಪ್ರಕರಣ
ಅಪರಾಧ ರಾಜ್ಯ ರಾಷ್ಟ್ರೀಯ

ಯಾರು ಊಹೆ ಮಾಡದ ಸ್ಥಳದತ್ತ ಎಸ್ ಐ ಟಿ ಮತ್ತೆ ಕುತೂಹಲ ಮೂಡಿಸಿದ ಧರ್ಮಸ್ಥಳ ಪ್ರಕರಣ

ರಾಜ್ಯದಲ್ಲಿ ಸಂಚಲನ ಮೂಡಿಸಿದ ಧರ್ಮಸ್ಥಳ ಕೇಸು 13ನೇ ಸ್ಥಳ ಉತ್ಕನನ ದ ಬಳಿಕ ಇನ್ನೇನು ಮುಗಿಯಿತು ಎಂದುಕೊಳ್ಳುವ ವೇಳೆಯಲ್ಲಿ ಇಂದು ಪುನಃ ಎಸ್ ಐ ಟಿ ಕನ್ಯಾಡಿಯ ರಾಮ ಮಂದಿರದ ಸಮೀಪವಿರುವ ಮತ್ತೊಂದು ಖಾಸಗಿ ಸ್ಥಳದತ್ತ ತೆರಳಿ ಮತ್ತೆ ಕುತೂಹಲ ಹೆಚ್ಚಿಸಿದೆ. ಧರ್ಮಸ್ಥಳ ತಲೆ ಬುರುಡೆ ರಹಸ್ಯ ಮತ್ತೆ…

ನಟ ದರ್ಶನ್‌ಗೆ ಶಾಕ್: ಜಾಮೀನು ರದ್ದು ಮಾಡಿದ ಸುಪ್ರೀಂ ಕೋರ್ಟ್
ಅಪರಾಧ

ನಟ ದರ್ಶನ್‌ಗೆ ಶಾಕ್: ಜಾಮೀನು ರದ್ದು ಮಾಡಿದ ಸುಪ್ರೀಂ ಕೋರ್ಟ್

ನಟ ದರ್ಶನ್‌ಗೆ ಸುಪ್ರೀಂ ಕೋರ್ಟ್ ಭಾರೀ ಹೊಡೆತ ನೀಡಿದ್ದು, ಕರ್ನಾಟಕ ಹೈಕೋರ್ಟ್ ಮಂಜೂರು ಮಾಡಿದ್ದ ಜಾಮೀನನ್ನು ರದ್ದುಪಡಿಸಿದೆ. ನ್ಯಾ. ಜೆ.ಬಿ. ಪರ್ದಿವಾಲಾ ಮತ್ತು ಆರ್. ಮಹಾದೇವನ್ ಒಳಗೊಂಡ ದ್ವಿಸದಸ್ಯ ಪೀಠವು ಹೈಕೋರ್ಟ್ ಆದೇಶದಲ್ಲಿ ದೋಷವಿದ್ದು, ತಾಂತ್ರಿಕ ಕಾರಣಗಳಿಂದ ಜಾಮೀನು ನೀಡಲಾಗಿದೆ ಎಂದು ಅಭಿಪ್ರಾಯಪಟ್ಟಿದೆ. “ಆರೋಪಿ ಎಷ್ಟೇ ದೊಡ್ಡವರಿದ್ದರೂ ಕಾನೂನಿಗಿಂತ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI