ಬಾಲಿವುಡ್ ಜೋಡಿ ಸಿದ್ಧಾರ್ಥ್–ಕಿಯಾರಾಗೆ ಹೆಣ್ಣು ಮಗು ಜನನ
ಬಾಲಿವುಡ್ ನ ತಾರಾ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾನಿ ದಂಪತಿಗೆ ಹೆಣ್ಣು ಮಗುವಿನ ಜನನವಾಗಿದೆ. ರಾಜಸ್ಥಾನದಲ್ಲಿ ಫೆಬ್ರವರಿ 2023ರಲ್ಲಿ ಮದುವೆಯಾದ ಈ ಜೋಡಿ, ಈ ವರ್ಷದ ಆರಂಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಗರ್ಭಧಾರಣೆಯ ಸುದ್ದಿಯನ್ನು ಬಹಿರಂಗಪಡಿಸಿದ್ದರು. ಕೈಯಲ್ಲಿ ಮಗುವಿನ ಸಾಕ್ಸ್ ಹಿಡಿದಿದ್ದ ಫೋಟೊ ಒಂದನ್ನು ಹಂಚಿಕೊಂಡು,…










