ಸುಳ್ಯ ಶಾಲೆಯಿಂದ ಮಗುವನ್ನು ಬೈಕಿನಲ್ಲಿ ಕರೆದೊಯ್ಯುತ್ತಿದ್ದ ವೇಳೆ ಅಡ್ಡಬಂದ ರಿಕ್ಷಾ:ಡಿಕ್ಕಿಯಾದ ಬೈಕ್ ನಲ್ಲಿದ್ದ ಮಗುವಿನ ಕಾಲಿಗೆ ಗಾಯ: ರಿಕ್ಷಾ ಚಾಲಕನಿಗೆ ಮಗುವಿನ ತಂದೆಯಿಂದ ಹಲ್ಲೆ :
ಸುಳ್ಯ ಶಾಲೆಯಿಂದ ಮಗುವನ್ನು ಬೈಕ್ ನಲ್ಲಿ ಕರೆದೊಯ್ಯುತ್ತಿದ್ದ ವೇಳೆ ಆಟೊ ರಿಕ್ಷಾ ಅಡ್ಡಬಂದ ಪರಿಣಾಮ ರಿಕ್ಷಾಕ್ಕೆ ಬೈಕ್ ಡಿಕ್ಕಿಯಾಗಿ ಬೈಕನಲ್ಲಿದ್ದ ಮಗುವಿಗೆ ಗಾಯವಾದ ಘಟನೆ ಮತ್ತು, ಮಗುವಿನ ತಂದೆ ರಿಕ್ಷಾ ಚಾಲಕನಿಗೆ ಹಲ್ಲೆ ನಡೆಸಿರುವ ಘಟನೆ ಅ.22 ರಂದು ನಡೆದಿದೆ. ಸುಳ್ಯ ಜ್ಯೋತಿ ವೃತ್ತದ ಬಳಿ ಸಂಜೆ…








