ಗ್ಯಾರೇಜ್ ಮಾಲೀಕರ, ನೌಕರರ ಬೃಹತ್ ಮಹಾಸಮಾವೇಶ. ದೇಶದ ಅಭಿವೃದ್ಧಿಗೆ ಪೂರಕ ಶ್ರಮವಿದು: ಸುಬ್ರಹ್ಮಣ್ಯ ಶ್ರೀ.
ಮಂಗಳೂರು: ಗ್ಯಾರೇಜ್ ಮಾಲೀಕರ ಹಾಗೂನೌಕರರ ಸೇವೆ ಈ ನಾಡಿಗೆ ಸ್ಮರಣೀಯವಾಗಿದೆ.ಈ ಸಂಸ್ಥೆಗಳು ಮತ್ತಷ್ಟು ಸಂಘಟಿತಗೊಂಡುಕಾರ್ಮಿಕರು, ಸಮಾಜದ ಧ್ವನಿಯಾಗಬೇಕು ಮತ್ತುಉತ್ಕೃಷ್ಟ ಸೇವೆಗಳು ಈ ಮೂಲಕ ಆಗಲಿ ಎಂದುಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠದ ಶ್ರೀವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು. ದಕ್ಷಿಣ ಕನ್ನಡ ಗ್ಯಾರೇಜ್ ಮಾಲೀಕರ ಸಂಘದವತಿಯಿಂದ ನಗರದ ಪುರಭವನದಲ್ಲಿಸೋಮವಾರ ನಡೆದದ.ಕ. ಮತ್ತು…








