ಮಾದರಿ ಮದುವೆ ಶತದಿನ ಅಭಿಯಾನ – ಸುಳ್ಯದಲ್ಲಿ ಎಸ್ ವೈ ಎಸ್ ವತಿಯಿಂದ ಖುತಬಾ ಸಂಗಮ ಹಾಗೂ ಜಮಾಅತ್ ಪ್ರತಿನಿಧಿ ಸಂಗಮ
ಸುನ್ನೀ ಯುವಜನ ಸಂಘ ರಾಜ್ಯ ಸಮಿತಿಯ ನಿರ್ದೇಶನದಂತೆ ಸುಳ್ಯ ಝೋನ್ ಸಮಿತಿಯ ವತಿಯಿಂದ ಮಾದರಿ ಮದುವೆ ಎಂಬ ವಿಷಯದಲ್ಲಿ ಖುತಬಾ ಸಂಗಮ ಹಾಗೂ ಜಮಾಅತ್ ಪ್ರತಿನಿಧಿಗಳ ಸಂಗಮ ವನ್ನು ಹರ್ಲಡ್ಕ ವಿಲ್ಲಾ ದಲ್ಲಿ ಝೋನ್ ಅಧ್ಯಕ್ಷರಾದ ಅಬ್ದುಲ್ಲತೀಫ್ ಜೌಹರಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರಾಸ್ತಾವಿಕವಾಗಿ SჄS ಜಿಲ್ಲಾಧ್ಯಕ್ಷರಾದ ಅಶ್ರಫ್…










