ದೆಹಲಿಯಲ್ಲಿ ಭೀಕರ ಸ್ಫೋಟ ಪ್ರಕರಣ: ಅಮಿತ್ ಶಾ ಅಧ್ಯಕ್ಷತೆಯಲ್ಲಿ ಹಿರಿಯ ಅಧಿಕಾರಿಗಳ ತುರ್ತು ಸಭೆ
ಅಪರಾಧ ರಾಷ್ಟ್ರೀಯ

ದೆಹಲಿಯಲ್ಲಿ ಭೀಕರ ಸ್ಫೋಟ ಪ್ರಕರಣ: ಅಮಿತ್ ಶಾ ಅಧ್ಯಕ್ಷತೆಯಲ್ಲಿ ಹಿರಿಯ ಅಧಿಕಾರಿಗಳ ತುರ್ತು ಸಭೆ

ದೆಹಲಿ, ನವೆಂಬರ್ 11:ದೆಹಲಿ ನಗರದ ಕೆಂಪುಕೋಟೆ ಮೆಟ್ರೋ ನಿಲ್ದಾಣದ ಬಳಿ ಸೋಮವಾರ ಸಂಜೆ ಸಂಭವಿಸಿದ ಕಾರು ಸ್ಫೋಟದಲ್ಲಿ ಕನಿಷ್ಠ 13 ಜನರು ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಈ ಸ್ಫೋಟವು ಆತ್ಮಾಹುತಿ ದಾಳಿ (Suicide Attack) ಆಗಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.…

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಅದ್ಧೂರಿಯಿಂದ ಸಂಪನ್ನಗೊಂಡ ಪ್ರಥಮ ಬೆಳ್ಳಿ ರಥೋತ್ಸವ
ಧಾರ್ಮಿಕ ರಾಜ್ಯ ರಾಷ್ಟ್ರೀಯ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಅದ್ಧೂರಿಯಿಂದ ಸಂಪನ್ನಗೊಂಡ ಪ್ರಥಮ ಬೆಳ್ಳಿ ರಥೋತ್ಸವ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಕುರುಂಜಿ ವೆಂಕಟ್ರಮಣ ಗೌಡರ ಸುಪುತ್ರ ಡಾ ರೇಣುಕಾ ಪ್ರಸಾದ್ ಕೆ ವಿ ಮತ್ತು ಮನೆಯವರು ಸಮರ್ಪಿಸಿದ 18 ಅಡಿ ಎತ್ತರದ ಬೆಳ್ಳಿ ರಥದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಪ್ರಥಮ ಬೆಳ್ಳಿ ರಥೋತ್ಸವ ಸೇವೆಯು ಡಾ ರೇಣುಕಾ ಪ್ರಸಾದ್ ಕೆ ವಿ ಮತ್ತು ಮನೆಯವರಿಂದ…

ಹರಿಯಾಣದ ಫರೀದಾಬಾದ್‌ನಲ್ಲಿ ಭಾರಿ ಸ್ಫೋಟಕ ವಶ — ಜಮ್ಮು-ಕಾಶ್ಮೀರ ಹಾಗೂ ಹರಿಯಾಣ ಪೊಲೀಸರ ಸಂಯುಕ್ತ ದಾಳಿ
ಅಂತರಾಷ್ಟ್ರೀಯ ಅಪರಾಧ ರಾಷ್ಟ್ರೀಯ

ಹರಿಯಾಣದ ಫರೀದಾಬಾದ್‌ನಲ್ಲಿ ಭಾರಿ ಸ್ಫೋಟಕ ವಶ — ಜಮ್ಮು-ಕಾಶ್ಮೀರ ಹಾಗೂ ಹರಿಯಾಣ ಪೊಲೀಸರ ಸಂಯುಕ್ತ ದಾಳಿ

ಹರಿಯಾಣದ ಫರೀದಾಬಾದ್‌ನಲ್ಲಿ ಜಮ್ಮು–ಕಾಶ್ಮೀರ ಹಾಗೂ ಹರಿಯಾಣ ಪೊಲೀಸರ ಸಂಯುಕ್ತ ಕಾರ್ಯಾಚರಣೆಯಲ್ಲಿ ಭಾರೀ ಪ್ರಮಾಣದ ಸ್ಫೋಟಕ ವಸ್ತುಗಳು, ಆಯುಧಗಳು ಮತ್ತು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಸುಮಾರು ೩೬೦ ಕಿಲೋಗ್ರಾಂ ಅಮೋನಿಯಂ ನೈಟ್ರೇಟ್, ಒಂದು AK ರೈಫಲ್, ಪಿಸ್ತೂಲುಗಳು, ೮೩ ಜೀವಂತ ಗುಂಡುಗಳು, ಟೈಮರ್‌ಗಳು, ಮತ್ತು ಇತರ ಇಲೆಕ್ಟ್ರಾನಿಕ್ ಉಪಕರಣಗಳನ್ನು ಪತ್ತೆಹಚ್ಚಿದ್ದಾರೆ.…

ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ 2026-27ರ ಕೇಂದ್ರ ಬಜೆಟ್ ಪೂರ್ವ ಸಲಹಾ ಸಭೆ
ರಾಷ್ಟ್ರೀಯ

ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ 2026-27ರ ಕೇಂದ್ರ ಬಜೆಟ್ ಪೂರ್ವ ಸಲಹಾ ಸಭೆ

ದೆಹಲಿ: ದೇಶದ ಪ್ರಮುಖ ಅರ್ಥಶಾಸ್ತ್ರಜ್ಞರೊಂದಿಗೆ 2026-27ರ ಕೇಂದ್ರ ಬಜೆಟ್‌ಗಾಗಿ ಮೊದಲ ಪೂರ್ವ ಸಲಹಾ ಸಭೆ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಇಂದು ದೆಹಲಿಯಲ್ಲಿ ನಡೆಯಿತು. ಮುಂದಿನ ಬಜೆಟ್ ರೂಪುರೇಷೆ ಕುರಿತಾಗಿ ವಿವಿಧ ಆರ್ಥಿಕ ಕ್ಷೇತ್ರಗಳ ನಿಪುಣರು ತಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಸಭೆಯಲ್ಲಿ ಹಂಚಿಕೊಂಡರು.…

ಕುರುಂಜಿಭಾಗ್ ರಸ್ತೆಯಲ್ಲಿ ಬಿದ್ದ ಜಲ್ಲಿ ಕಲ್ಲುಗಳನ್ನು ತೆರವುಗೊಳಿಸಿದ ಕುರುಂಜಿ ಭಸ್ಮಡ್ಕದ ನಾಗರಿಕರು
ರಾಜ್ಯ

ಕುರುಂಜಿಭಾಗ್ ರಸ್ತೆಯಲ್ಲಿ ಬಿದ್ದ ಜಲ್ಲಿ ಕಲ್ಲುಗಳನ್ನು ತೆರವುಗೊಳಿಸಿದ ಕುರುಂಜಿ ಭಸ್ಮಡ್ಕದ ನಾಗರಿಕರು

ನಿನ್ನೆಯ ಮಳೆಗೆ ಕೊಚ್ಚಿಹೋದ ಕುರುಂಜಿಭಾಗ್ ಭಸ್ಮಡ್ಕದ ರಸ್ತೆಯಲ್ಲಿ ಅಪಾಯಕಾರಿ ರೀತಿಯಲ್ಲಿ ಬಿದ್ದಿದ್ದ ಜಲ್ಲಿ ಕಲ್ಲುಗಳನ್ನು ಕುರುಂಜಿ ಭಸ್ಮಡ್ಕದ ನಾಗರಿಕರು ತೆರವುಗೊಳಿಸಿದ್ದಾರೆ ಇವರ ಸಾಮಾಜಿಕ ಕಾಳಜಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಅಪಾಯಕಾರಿಯಾಗಿ ಬಿದ್ದಿದ್ದ ಜಲ್ಲಿ ಕಲ್ಲುಗಳ ಬಗ್ಗೆ ನ್ಯೂಸ್ ರೂಮ್ ಫಸ್ಟ್ ಇಂದು ಬೆಳಿಗ್ಗೆ ವರದಿ ಮಾಡಿತ್ತು. ಜಲ್ಲಿ ಕಲ್ಲುಗಳ…

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ನಾಳೆ ರಾತ್ರಿ ಮೊದಲ ಬೆಳ್ಳಿ ರಥೋತ್ಸವ.
ಧಾರ್ಮಿಕ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ನಾಳೆ ರಾತ್ರಿ ಮೊದಲ ಬೆಳ್ಳಿ ರಥೋತ್ಸವ.

ಕೆವಿಜಿ ಶಿಕ್ಷಣ ಸಂಸ್ಥೆಗಳ ಸ್ಥಾಪಕರಾದ ಡಾ ಕುರುಂಜಿ ವೆಂಕಟ್ರಮಣ ಗೌಡರ ಸುಪುತ್ರ ಡಾ ರೇಣುಕಾ ಪ್ರಸಾದ್ ಕೆ ವಿ ಮತ್ತು ಮನೆಯವರು ಸಮರ್ಪಿಸಿದ 18 ಅಡಿ ಎತ್ತರದ ಚಿನ್ನದ ಕಳಶ ಸಹಿತ ಬೆಳ್ಳಿ ರಥದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ವಿರಾಜಮಾನನಾಗಲು ಇನ್ನೂ ಒಂದು ದಿನ ಮಾತ್ರ ಬಾಕಿ. ನಾಳೆ…

ನಿನ್ನೆಯ ಮಳೆಗೆ ಕೊಚ್ಚಿಹೋದ ಕುರುಂಜಿಭಾಗ್ ಬಸ್ಮಡ್ಕ ರಸ್ತೆ
ರಾಜ್ಯ

ನಿನ್ನೆಯ ಮಳೆಗೆ ಕೊಚ್ಚಿಹೋದ ಕುರುಂಜಿಭಾಗ್ ಬಸ್ಮಡ್ಕ ರಸ್ತೆ

ಒಂದೆಡೆ ಬರೆ ಕುಸಿದು ಅಪಾಯದ ದಾರಿಯಾದ ಬಸ್ಮಡ್ಕ ರಸ್ತೆ ನಿನ್ನೆಯ ಮಳೆಗೆ ಮತ್ತೊಂದೆಡೆ ಕೊಚ್ಚಿ ಹೋಗಿದೆ. ರಸ್ತೆಯಲ್ಲಿ ತಾತ್ಕಾಲಿಕವಾಗಿ ಹಾಕಿದ್ದ ಜಲ್ಲಿ ಕಲ್ಲುಗಳು ಕೊಚ್ಚಿ ಹೋಗಿ ಕಾಂಕ್ರಿಟ್ ರಸ್ತೆಯ ಮೇಲೆ ನಿಂತು ಬೈಕ್ ಸವಾರರಿಗೆ ಅಪಾಯ ಉಂಟುಮಾಡುವ ಸ್ಥಿತಿಯಲ್ಲಿದೆ. ಬೈಕ್ ಸವಾರರು ಜಾಗರೂಕತೆ ವಹಿಸದಿದ್ದರೆ ಪ್ರಾಣಕ್ಕೆ ಆಪತ್ತು ಖಂಡಿತ.…

ಸುಳ್ಯದಲ್ಲಿ ಭಾರೀ ಮಳೆ – ಮುಗಿಯದ ಮಳೆಗಾಲ?
ರಾಜ್ಯ ಹವಾಮಾನ ವರದಿ

ಸುಳ್ಯದಲ್ಲಿ ಭಾರೀ ಮಳೆ – ಮುಗಿಯದ ಮಳೆಗಾಲ?

ಕರಾವಳಿಯಲ್ಲಿ ಮಳೆಗಾಲ ಮುಗಿದಂತೆ ಕಾಣುತ್ತಿಲ್ಲ. ನವೆಂಬರ್ ತಿಂಗಳು ಪ್ರಾರಂಭವಾದರೂ ಮಳೆ ನಿಲ್ಲುವ ಲಕ್ಷಣವೇ ಇಲ್ಲ. ಇಂದು ಕೂಡ ಸುಳ್ಯದಲ್ಲಿ ಭಾರೀ ಮಳೆಯಾಗಿದ್ದು, ರಸ್ತೆಗಳಲ್ಲಿ ನೀರು ತುಂಬಿ ಹರಿಯುತ್ತಿವೆ. ಅಕಾಲಿಕ ಮಳೆಯಿಂದ ಈಗಾಗಲೇ ಅಡಿಕೆ ಬೆಳೆಗಾರರು ಕಂಗೆಟ್ಟಿದ್ದಾರೆ. ನಿರಂತರ ಮಳೆಯಿಂದ ಬೆಳೆಗಳಿಗೆ ಇನ್ನಷ್ಟು ಹಾನಿ ಸಂಭವಿಸುವ ಸಾದ್ಯತೆ ಇದೆ.

ಭಾರತದ ಮೊದಲ ಪ್ಯಾರಾ ಅಥ್ಲೀಟ್‌ ಆಗಿ ಸಾಮಾನ್ಯ ರಾಷ್ಟ್ರೀಯ ಬಿಲ್ಲುಬಾಣ ತಂಡಲ್ಲಿ ಸ್ಥಾನ ಪಡೆದ ಶೀತಲ್ ದೇವಿ!
ಅಂತರಾಷ್ಟ್ರೀಯ ಕ್ರೀಡೆ ರಾಷ್ಟ್ರೀಯ

ಭಾರತದ ಮೊದಲ ಪ್ಯಾರಾ ಅಥ್ಲೀಟ್‌ ಆಗಿ ಸಾಮಾನ್ಯ ರಾಷ್ಟ್ರೀಯ ಬಿಲ್ಲುಬಾಣ ತಂಡಲ್ಲಿ ಸ್ಥಾನ ಪಡೆದ ಶೀತಲ್ ದೇವಿ!

ಜಮ್ಮು ಮತ್ತು ಕಾಶ್ಮೀರದ 18 ವರ್ಷದ ವಿಶ್ವ ಚಾಂಪಿಯನ್ ಶೀತಲ್ ದೇವಿ ಇತಿಹಾಸ ನಿರ್ಮಿಸಿದ್ದಾರೆ. ಅವರು ಸಾಮಾನ್ಯ (ಎಬಲ್-ಬಾಡೀಡ್) ರಾಷ್ಟ್ರೀಯ ಬಿಲ್ಲುಬಾಣ ತಂಡದಲ್ಲಿ ಸ್ಥಾನ ಪಡೆದ ಮೊದಲ ಭಾರತೀಯ ಪ್ಯಾರಾ ಅಥ್ಲೀಟ್ ಆಗಿದ್ದಾರೆ. ಶೀತಲ್ ದೇವಿ ಡಿಸೆಂಬರ್ 10ರಿಂದ 15ರವರೆಗೆ ಸೌದಿ ಅರೇಬಿಯಾದ ಜೆದ್ದಾದಲ್ಲಿ ನಡೆಯಲಿರುವ ಏಷ್ಯಾ ಕಪ್…

ಅಹಮದಾಬಾದ್ ವಿಮಾನ ದುರಂತ: ಪೈಲಟ್‌ನ ತಂದೆಯ ಮನವಿಗೆ ಸ್ಪಂದಿಸಿದ ಸುಪ್ರೀಂ ಕೋರ್ಟ್
ತಂತ್ರಜ್ಞಾನ ರಾಷ್ಟ್ರೀಯ

ಅಹಮದಾಬಾದ್ ವಿಮಾನ ದುರಂತ: ಪೈಲಟ್‌ನ ತಂದೆಯ ಮನವಿಗೆ ಸ್ಪಂದಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಏರ್ ಇಂಡಿಯಾ ವಿಮಾನ ಅಪಘಾತ ಕುರಿತು ನ್ಯಾಯಾಂಗ ತನಿಖೆ ನಡೆಸುವಂತೆ ಪೈಲಟ್‌ನ ತಂದೆಯವರು ಸಲ್ಲಿಸಿದ ಮನವಿಯ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರ ಹಾಗೂ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ (DGCA) ನೋಟಿಸ್ ಜಾರಿಗೊಳಿಸಿದೆ. ಜೂನ್ 12ರಂದು ನಡೆದ ಈ ದುರಂತದಲ್ಲಿ ಪೈಲಟ್ ಮೃತರಾಗಿದ್ದು, ಅವರ ತಂದೆ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI